Encounter: ದೆಹಲಿ ಮಾಡೆಲ್ ಕೊಲೆ ಪ್ರಕರಣ: ಆರೋಪಿ ಇಮ್ರಾನ್ ಖಾನ್ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಮುಸ್ಕಾನ್ ಬಗ್ಗೆ ತಿಳಿದಿದ್ದ ಇಮ್ರಾನ್, ಆಕೆಗೆ ಈ ಹಿಂದೆ ಕಿರುಕುಳ ನೀಡಿದ್ದಾನೆ ಎಂದು ಕುಟುಂಬ ಪರಿಚಯಸ್ಥರು ಹೇಳಿದ್ದಾರೆ. ಮುಸ್ಕಾನ್ ವ್ಯಾಯಾಮ ಮಾಡುತ್ತಿದ್ದ ಜಿಮ್ ನಲ್ಲಿ ಇಮ್ರಾನ್ ತರಬೇತುದಾರನಾಗಿದ್ದನೆಂದು ವರದಿಯಾಗಿದೆ. ಆದರೆ, ಕೊಲೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ತಿಳಿದು ಬಂದಿಲ್ಲ.

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 21 ವರ್ಷದ ವಿದ್ಯಾರ್ಥಿನಿ ಕಮ್ ಮಾಡೆಲ್ ಮೇಲೆ ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೇಸ್‌ನ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed