El-Nino 2026: ಭೂಮಿಗೆ ಎದುರಾಗಿದೆ ಶತಮಾನದ ಅತಿ ದೊಡ್ಡ ಅಪಾಯ, ಭಾರತಕ್ಕೆ ಡಬಲ್ ಸಂಕಷ್ಟ, ಹೊಸ ಸಮಸ್ಯೆ ಏನು? | Explainers | ACTPnews

ಸಾಂದರ್ಭಿಕ ಚಿತ್ರ


Last Updated:

ಇದೇ ರೀತಿಯ ಅಪಾಯ ಪ್ರಸ್ತುತ ಎದುರಾಗಿದೆ. ಹೌದು, ಭೂಮಿಯು ಶತಮಾನದ ಅತ್ಯಂತ ದೊಡ್ಡ ಅಫಾಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಈ ವರ್ಷದ ಎಲ್ ನಿನೊ ಬಗ್ಗೆ ವಿಜ್ಞಾನಿಗಳು ಭೀಕರ ಎಚ್ಚರಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೂಮಿಗೆ ದೊಡ್ಡದೊಂದು ಕಂಡಕ ಎದುರಾಗಿದೆ. ಒಂದು ದೊಡ್ಡ ಬಿಕ್ಕಟ್ಟು ಜಗತ್ತನ್ನು ಅಪ್ಪಳಿಸಲಿದೆ. ಸಾಗರದ ಉಷ್ಣತೆಯು ಅಸಹಜವಾಗಿ ಏರಿದರೆ, ಜಾಗತಿಕ ಹವಾಮಾನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಊಹಿಸಿ. ಇದೇ ರೀತಿಯ ಅಪಾಯ ಪ್ರಸ್ತುತ ಎದುರಾಗಿದೆ. ಹೌದು, ಭೂಮಿಯು ಶತಮಾನದ ಅತ್ಯಂತ ದೊಡ್ಡ ಅಫಾಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಈ ವರ್ಷದ ಎಲ್ ನಿನೊ ಬಗ್ಗೆ ವಿಜ್ಞಾನಿಗಳು ಭೀಕರ ಎಚ್ಚರಿಕೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports