Duniya Vijay: ಸಿಟಿ ಲೈಟ್ಸ್‌ನ ‘ಅಲಖ್ ನಿರಂಜನ್’ ಹಾಡಿಗೆ ದುನಿಯಾ ವಿಜಯ್ ಟಚ್; ಹೊಸ ಅಲೆ ಎಬ್ಬಿಸಿದ ಮಾಸ್ ಲುಕ್! | | ACTPnews

ಸಿಟಿ ಲೈಟ್ಸ್ 'ಅಲಖ್ ನಿರಂಜನ್' ಹಾಡು; ಹೊಸ ಅಲೆ ಎಬ್ಬಿಸಿದ ದುನಿಯಾ ವಿಜಯ್!


Last Updated:

ದುನಿಯಾ ವಿಜಯ್ ‘ಸಿಟಿ ಲೈಟ್ಸ್’ ಚಿತ್ರದ ಅಲಖ್ ನಿರಂಜನ್ ಹಾಡು ಮೋಡಿ ಮಾಡ್ತಿದೆ. ಜಾನಪದ ಮತ್ತು ರಾಪ್ ಶೈಲಿಯ ಈ ಹಾಡು ಮೋಡಿ ಮಾಡ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸಿಟಿ ಲೈಟ್ಸ್ 'ಅಲಖ್ ನಿರಂಜನ್' ಹಾಡು; ಹೊಸ ಅಲೆ ಎಬ್ಬಿಸಿದ ದುನಿಯಾ ವಿಜಯ್!
ಸಿಟಿ ಲೈಟ್ಸ್ ‘ಅಲಖ್ ನಿರಂಜನ್’ ಹಾಡು; ಹೊಸ ಅಲೆ ಎಬ್ಬಿಸಿದ ದುನಿಯಾ ವಿಜಯ್!

ದುನಿಯಾ ವಿಜಯ್ (Duniya Vijay) ಮತ್ತೊಂದು ಟ್ರೆಂಡಿ ಹಾಡು ಕೊಟ್ಟಿದ್ದಾರೆ. ತಮ್ಮ ಈ ಹಿಂದಿನ ಸಲಗ ಮತ್ತು ಭೀಮ ಚಿತ್ರದಲ್ಲೂ ಮೋಡಿ ಮಾಡಿದ್ದರು. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ (Charan Raj) ಹಾಗೂ ದುನಿಯಾ ಜೋಡಿ ಕಳೆದ ಎರಡು ಚಿತ್ರಗಳಲ್ಲೂ ಯುವಕರ ದಿಲ್ ಕದ್ದಿತ್ತು. ಸಿಟಿ ಲೈಟ್ಸ್ ಚಿತ್ರದ (City Lights Movie) ಅಲಖ್ ನಿರಂಜನ್ ಹಾಡು (Alakh Niranjan Song) ಕೂಡ ಹಾಗೆ ಇದೆ. ನಾವೆಲ್ಲ ಒಂದೇ ಅನ್ನುವುದನ್ನ ಇಲ್ಲಿ ತುಂಬಾನೆ ಟ್ರೆಂಡಿ ಮತ್ತು ಆಧ್ಯಾತ್ಮದ ಸ್ಪರ್ಶದೊಂದಿಗೆ ಹೇಳಿದ್ದಾರೆ. ಜಾನಪದ ಮತ್ತು ರಾಪ್ ಎರಡನ್ನೂ ಬಳಕೆ ಮಾಡಿದ್ದಾರೆ. ಈ ಮೂಲಕ ಹೊಸ ಫೀಲ್‌ನ ಈ ಒಂದು ಗೀತೆ ಕೊಟ್ಟಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed