Last Updated:
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಶುರು ಆಗುತ್ತಿದೆ. ಈ ವಾರದ ಕೊನೆಯಲ್ಲಿ ಮೆಗಾ ಆಡಿಷನ್ ಶುರು ಆಗುತ್ತಿದೆ. ಇದರ ಪ್ರೋಮೋನೇ ಥ್ರಿಲ್ ಮೂಡಿಸುತ್ತಿದೆ. ಆ ರೀತಿನೇ ಅಮ್ಮಂದಿರು ಡ್ಯಾನ್ಸ್ ಮಾಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ಸೂಪರ್ ಮಾಮ್ (Super Mom) ಶುರು ಆಗುತ್ತಿದೆ. ಜೀ ಕನ್ನಡದ (Zee Kannada) ಈ ಹೊಸ ಶೋ ಹೊಸ ಉತ್ಸಾಹ ಮೂಡಿಸುತ್ತಿದೆ. ಈ ಒಂದು ಶೋಗೆ ಸೂಪರ್ ಮಾಮ್ (Super Mom) ಬಂದಿದ್ದಾರೆ. ರಾಜ್ಯದೆಲ್ಲೆಡೆಯಿಂದ ಮಾಮ್ಸ್ ಅನ್ನ ಸೆಲೆಕ್ಟ್ ಮಾಡಿದ್ದಾರೆ. ಇವರ ಆಯ್ಕೆ ಈ ವಾರದ ಕೊನೆಯಲ್ಲಿ ನಡೆಯೋ ಮೆಗಾ ಆಡಿಷನ್ ಅಲ್ಲಿ ಆಗುತ್ತಿದೆ. ಇವರ ಝಲಕ್ ಅಧಿಕೃತ ಪ್ರೋಮೋದಲ್ಲಿ (Promo) ರಿವೀಲ್ ಆಗಿದೆ. ಈ ಬಗೆಗಿನ ವಿವರ ಇಲ್ಲಿದೆ ಓದಿ.














