Darshan Case: ದರ್ಶನ್​ನ ಕೋರ್ಟ್​ಗೆ ಬರೋಕೆ ಬಿಡಲ್ವಾ ಪ್ರಾಸಿಕ್ಯೂಷನ್? ಪ್ರಸನ್ನ ಕುಮಾರ್-ಹಷ್ಮತ್ ಪಾಷಾ ಖಡಕ್ ವಾದ-ಪ್ರತಿವಾದ | | ACTPnews

ಪ್ರಸನ್ನ ಕುಮಾರ್-ದರ್ಶನ್


Last Updated:

Darshan: ಏನೇ ಆದ್ರೂ ದರ್ಶನ್​ನ ಕೋರ್ಟ್ ಹಾಜರುಪಡಿಸೋಕೆ ಬಿಡಲ್ವಾ ಪ್ರಾಸಿಕ್ಯೂಷನ್? ದರ್ಶನ್ ಲಾಯರ್ ವಾದಕ್ಕೆ ಎಸ್​ಪಿಪಿಯ ಖಡಕ್ ವಾದ! ಸಂಪೂರ್ಣ ವಿವರ ಇಲ್ಲಿದೆ.

ಪ್ರಸನ್ನ ಕುಮಾರ್-ದರ್ಶನ್
ಪ್ರಸನ್ನ ಕುಮಾರ್-ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamu Case) ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗುತ್ತೇನೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಈ ಸಂಬಂಧ ಎರಡು ಬಾರಿ ವಿಚಾರಣೆ ಕೂಡಾ ನಡೆದಿದೆ. ಈ ಸಂದರ್ಭದಲ್ಲಿ ಉಳಿದ ಆರೋಪಿಗಳು ಆಕ್ಷೇಪಣೆ ಸಲ್ಲಿಸೋಕೆ ಮುಂದಾಗಿದ್ದರೂ ಕೂಡಾ ಸೆಷನ್ಸ್ ಕೋರ್ಟ್ ಇತರ ಆರೋಪಿಗಳಿಗೆ ಮಾಫಿ ಸಾಕ್ಷಿಗೆ ಆಕ್ಷೇಪ ಸಲ್ಲಿಸುವ ಅವಕಾಶ ನಿರಾಕರಿಸಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed