Last Updated:
Darshan: ಮೊಬೈಲ್ ಸಿಕ್ಕಿದ್ದು ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ! ಶಾಕ್ ಸಿಕ್ಕಿದ್ದು ದರ್ಶನ್, ಪವಿತ್ರಾಗೆ. ಅನಿರೀಕ್ಷಿತ ಟ್ವಿಸ್ಟ್ಗೆ ಕಂಗಾಲಾದ್ರಾ ರೇಣುಕಾಸ್ವಾಮಿ ಕೊಲೆ ಆರೋಪಿಗಳು?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ (Mobile) ಬಳಕೆ ಬೆನ್ನಲ್ಲೇ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಅವರ ನಡೆ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿ ಹಲವರಿಗೆ ಬಿಗ್ ಶಾಕ್ ಕೊಟ್ಟಿದೆ. ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ವಿಚಾರವಾಗಿ ಪವಿತ್ರಗೌಡ ಹಾಗೂ ದರ್ಶನ್ಗೂ ಭದ್ರತೆ ಬಿಸಿ ತಟ್ಟಿದೆ.














