Darshan Case: ಚಿತ್ರದುರ್ಗದ ರೇಣುಕಾಸ್ವಾಮಿ, ಇನ್​ಸ್ಟಾದಲ್ಲಿ ಗೌತಮ್! ಪವಿತ್ರಾ ಇನ್​​ಬಾಕ್ಸ್​ಗೆ ಅಶ್ಲೀಲ ಮೆಸೇಜ್, ಫೋಟೋ! | Darshan case renukaswamy had instagram | | ACTPnews

ದರ್ಶನ್-ಪವಿತ್ರಾ ಗೌಡ-ರೇಣುಕಾಸ್ವಾಮಿ


Last Updated:

Darshan Case: ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ, ಇನ್​ಸ್ಟಾಗ್ರಾಮ್​ನಲ್ಲಿ ಗೌತಮ್! ಅಶ್ಲೀಲ ಮೆಸೇಜ್, ಖಾಸಗಿ ಅಂಗದ ಫೋಟೋಸ್, ಬೆಚ್ಚಿ ಬೀಳಿಸೋ ವಿವರ 11 ಪುಟದ ಅರ್ಜಿಯಲ್ಲಿ ರಿವೀಲ್!

ದರ್ಶನ್-ಪವಿತ್ರಾ ಗೌಡ-ರೇಣುಕಾಸ್ವಾಮಿ
ದರ್ಶನ್-ಪವಿತ್ರಾ ಗೌಡ-ರೇಣುಕಾಸ್ವಾಮಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಆರೋಪಿ14 ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ (Approver Plea) ಸಲ್ಲಿಸಿದ್ದು ಈಗ ವಿಚಾರಣ ನಡೆದಿದೆ. ಈ ಒಂದು ಅರ್ಜಿ ವಿಚಾರಣೆ ವೇಳೆ ಹಲವಾರು ಸಂಗತಿಗಳು ಕೂಡಾ ರಿವೀಲ್ ಆಗಿವೆ. ಪ್ರದೋಶ್ ಸುಮಾರು 11 ಪುಟಗಳ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿದ್ದು ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಇಂಚಿಂಚು ಮಾಹಿತಿ ರಿವೀಲ್ ಮಾಡಿದ್ದಾನೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed