Crime News: ಹೆಂಡ್ತಿ ವಾಪಸ್ ಬರಲಿ ಎಂದು ಸ್ನೇಹಿತನ ನರಬಲಿ! ಗೆಳೆಯನ ತಲೆಯನ್ನ ಏನು ಮಾಡಿದ್ದ ಅಂತಾ ಗೊತ್ತಾದ್ರೆ ಶಾಕ್ ಆಗ್ತೀರಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೃತ ಸಂತೋಷ್​ - ಆರೋಪಿ ಶತ್ರುಘ್ನ


Last Updated:

ವ್ಯಕ್ತಿಯೊಬ್ಬ ಹೆಂಡ್ತಿ ವಾಪಸ್​ ಬರಲಿ ಎಂದು ಸ್ನೇಹಿತನನ್ನೇ ನರಬಲಿ ಕೊಟ್ಟಿರುವ ಘಟನೆ ನಡೆದಿದ್ದು, ಬೆಚ್ಚಿಬೀಳಿಸುವಂತೆ ಮಾಡಿದೆ.

ಮೃತ ಸಂತೋಷ್​ - ಆರೋಪಿ ಶತ್ರುಘ್ನ
ಮೃತ ಸಂತೋಷ್​ – ಆರೋಪಿ ಶತ್ರುಘ್ನ

ಜಗತ್ತು AI ಯುಗದಲ್ಲಿದ್ದರೂ ಮೂಢನಂಬಿಕೆ ಅನ್ನೋದು ಈಗಲೂ ತಾಂಡವವಾಡುತ್ತಿದೆ. ಸಾಮಾನ್ಯವಾಗಿ ಭೂತ, ಪ್ರೇತ, ಭಾನುಮತಿ, ನರಬಲಿ, ಮಾಟ-ಮಂತ್ರ ಹಳ್ಳಿಗಾಡುಗಳಲ್ಲಿ ಇಂದಿಗೂ ಸಹ ಕಂಡುಬರುತ್ತವೆ. ಅದರಲ್ಲೂ ಈ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಇಂಥವುಗಳು ನಡೆಯುವುದು ಜಾಸ್ತಿ. ಆದರೆ, ಒಡಿಶಾದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಹೆಂಡ್ತಿ ವಾಪಸ್​ ಬರಲಿ ಎಂದು ಸ್ನೇಹಿತನನ್ನೇ ನರಬಲಿ ಕೊಟ್ಟಿರುವ ಘಟನೆ ನಡೆದಿದ್ದು, ಬೆಚ್ಚಿಬೀಳಿಸುವಂತೆ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed