CJP Protest-Vijay: ತಮಿಳುನಾಡಲ್ಲಿ CJP ಪ್ರತಿಭಟನೆ ಸಂಬಂಧ ಸಿಎಂ ವಿಜಯ್ ಮಹತ್ವದ ಘೋಷಣೆ | cjp protest in tamil nadu vijay govt important announcement | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅಭಿಜೀತ್ ದೀಪ್ಕೆ, ವಿಜಯ್


Last Updated:

Vijay: ತಮಿಳುನಾಡಿನಲ್ಲಿ TNCJP ಪ್ರತಿಭಟನೆ ನಡೆಯಲಿದ್ದು, ಇದರ ಬಗ್ಗೆ ಸಿಎಂ ವಿಜಯ್ ಹೇಳಿದ್ದೇನು? ಆರಂಭದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬಾರದು ಎಂದು ಹೇಳಿದ ನಂತರ ನಡೆದ ಬೆಳವಣಿಗೆ ಏನು?

ಅಭಿಜೀತ್ ದೀಪ್ಕೆ, ವಿಜಯ್
ಅಭಿಜೀತ್ ದೀಪ್ಕೆ, ವಿಜಯ್

ತಮಿಳುನಾಡಿನಲ್ಲಿ (Tamil Nadu) ಎಡ ಪಕ್ಷಗಳು ಮತ್ತು ತಮಿಳುನಾಡು ಕಾಕ್ರೋಚ್ ಜನತಾ ಪಕ್ಷ (TNCJP) ಪ್ರತಿಭಟನೆ ಆಯೋಜಿಸಿಸಿದೆ. ಈ ಸಿಜೆಪಿ ಪ್ರತಿಭಟನೆಗಳಲ್ಲಿ  (CJP Protest) ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸುವ ಸಂಬಂಧ ಅದನ್ನು ತಡೆಯಲು ಜಂಟಿ ಕ್ರಮ ಕೈಗೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆಯು,ಅಧಿಕಾರಿಗಳಿಗೆ ಸೂಚಿಸಿತ್ತು. ನಂತರ ದಿಢೀರ್ ಆಗಿ ಇಲಾಖೆಯು ಆದೇಶವನ್ನು ಹಿಂತೆಗೆದುಕೊಂಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed