China: ಅಮೆರಿಕಾದ ವಿಮಾನಗಳಿಗೆ ಸಮುದ್ರದಲ್ಲೇ ಸಮಾಧಿ ತೋಡಿದ ಚೀನಾ, ಡ್ರ್ಯಾಗನ್ ನಡೆಗೆ ನಡುಗಿದ ತೈವಾನ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕ್ಸಿ ಜಿನ್‌ಪಿಂಗ್


Last Updated:

ಈ ಚಟುವಟಿಕೆಯು ಚೀನಾ ತನ್ನ ಅತಿದೊಡ್ಡ ಮಿಲಿಟರಿ ನೆಲೆಯನ್ನು ಅಲ್ಲಿ ಅಭಿವೃದ್ಧಿಪಡಿಸುತ್ತಿದೆ ಎಂದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ಚಟುವಟಿಕೆಗಳು ಪ್ರಾದೇಶಿಕ ವಿವಾದಗಳನ್ನು ಹೆಚ್ಚಿಸುವುದಲ್ಲದೆ, ಯುನೈಟೆಡ್ ಸ್ಟೇಟ್ಸ್ ಮತ್ತು ತೈವಾನ್‌ಗೆ ಗಂಭೀರ ಭದ್ರತಾ ಕಾಳಜಿಯನ್ನು ಹುಟ್ಟುಹಾಕುತ್ತಿವೆ.

ಕ್ಸಿ ಜಿನ್‌ಪಿಂಗ್
ಕ್ಸಿ ಜಿನ್‌ಪಿಂಗ್

ಬೀಜಿಂಗ್(ಆ.26): ದಕ್ಷಿಣ ಚೀನಾ ಸಮುದ್ರದಲ್ಲಿರುವ ವಿವಾದಿತ ಪ್ಯಾರಾಸೆಲ್ ದ್ವೀಪಗಳಲ್ಲಿ ಚೀನಾದ ಹೊಸ ಮಿಲಿಟರಿ ಚಟುವಟಿಕೆಗಳು ಮತ್ತೊಮ್ಮೆ ಸುದ್ದಿಯಲ್ಲಿವೆ. ಆಂಟೆಲೋಪ್ ರೀಫ್ ಬಳಿ ಇರುವ ಯಾಗಾಂಗ್ ದ್ವೀಪದಲ್ಲಿ ಹೊಸ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿವೆ ಎಂದು ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ. ಈ ಚಟುವಟಿಕೆಯು ಚೀನಾ ತನ್ನ ಅತಿದೊಡ್ಡ ಮಿಲಿಟರಿ ನೆಲೆಯನ್ನು ಅಲ್ಲಿ ಅಭಿವೃದ್ಧಿಪಡಿಸುತ್ತಿದೆ ಎಂದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ಚಟುವಟಿಕೆಗಳು ಪ್ರಾದೇಶಿಕ ವಿವಾದಗಳನ್ನು ಹೆಚ್ಚಿಸುವುದಲ್ಲದೆ, ಯುನೈಟೆಡ್ ಸ್ಟೇಟ್ಸ್ ಮತ್ತು ತೈವಾನ್‌ಗೆ ಗಂಭೀರ ಭದ್ರತಾ ಕಾಳಜಿಯನ್ನು ಹುಟ್ಟುಹಾಕುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed