Chhattisgarh: ಅಕ್ಟೋಬರ್ 1ರಿಂದ ಇಲ್ಲಿ ಕ್ಯಾಶ್​ ಕೊಟ್ರೆ ಎಣ್ಣೆ ಸಿಗಲ್ಲ! ಆನ್​ಲೈನ್​ ಪೇಮೆಂಟ್ ಮಾಡಿದ್ರೆ ಮಾತ್ರ ಸಿಗಲಿದೆ ಆಲ್ಕೋಹಾಲ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಅಬಕಾರಿ ಇಲಾಖೆಯ ಈ ನಿರ್ಧಾರವು ಮದ್ಯದ ಮಾರಾಟದಲ್ಲಿ ನಡೆಯುವ ಓವರ್‌ರೇಟಿಂಗ್ (ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದು) ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್‌ಪುರ: ಛತ್ತೀಸಗಢದಲ್ಲಿ ಪ್ರೀಮಿಯಂ ಮದ್ಯದ ಅಂಗಡಿಗಳಿಂದ (Premium Liquor Shops) ಖರೀದಿಸುವ ಗ್ರಾಹಕರಿಗೆ ದೊಡ್ಡ ಸುದ್ದಿಯೊಂದು ಬಂದಿದೆ. ಪ್ರೀಮಿಯಂ ಮದ್ಯದ ಅಂಗಡಿಗಳಲ್ಲಿ ಹಣ ಪಾವತಿ ಮಾಡುವ ವ್ಯವಸ್ಥೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯು ಹೊಸ ಆದೇಶವೊಂದನ್ನು ಹೊರಡಿಸಿದೆ. ಇಲಾಖೆಯ ಈ ನಿರ್ಧಾರದ ಅನ್ವಯ, ಇನ್ನು ಮುಂದೆ ಪ್ರೀಮಿಯಂ ಮದ್ಯದ ಅಂಗಡಿಗಳಲ್ಲಿ ನಗದು (Cash) ನೀಡಿ ಮದ್ಯ ಖರೀದಿಸುವ ಸೌಲಭ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed