BRICS Summit 2026: ಬ್ರಿಕ್ಸ್ ಶೃಂಗಸಭೆ ಆಯೋಜನೆಗೆ ಭಾರತ ಸಿದ್ಧ, ಲಬೋ ಲಬೋ ಅಂತಿರೋದೇಕೆ ಪಾಕಿಸ್ತಾನ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

BRICS Summit 2026 in New Delhi: ಜಗತ್ತು ಅನೇಕ ರಂಗಗಳಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಯನ್ನು ಎದುರಿಸುತ್ತಿರುವ ಸಮಯದಲ್ಲಿ, ಈ ಬ್ರಿಕ್ಸ್ ಶೃಂಗಸಭೆಯು ಭಾರತವು ತನ್ನ ರಾಜತಾಂತ್ರಿಕ ಪಾತ್ರವನ್ನು ಬಲಪಡಿಸಲು ಒಂದು ಪ್ರಮುಖ ಅವಕಾಶವಾಗಿದೆ. ತನ್ನ ನೆರೆಹೊರೆಯ ಇಷ್ಟೊಂದು ಬೆಳವಣಿಗೆ ನಡೆಯುವಾಗ ಪಾಕಿಸ್ತಾನದ ಮುನೀರ್ ಮತ್ತು ಶಹಬಾಜ್ ಷರೀಫ್‌ಗೆ ಹೊಟ್ಟೆ ಉರಿಯುವುದು ಸಹಜ.

News18
News18

BRICS Summit 2026 in New Delhi: ಭಾರತ ಮತ್ತೊಮ್ಮೆ ಜಾಗತಿಕ ರಾಜತಾಂತ್ರಿಕತೆಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಲು ಸಜ್ಜಾಗಿದೆ. 18 ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್ 12 ಮತ್ತು 13 ರಂದು ಭಾರತದ ರಾಜಧಾನಿಯಲ್ಲಿ ನಡೆಯಲಿದ್ದು, ಈ ಸಂಬಂಧ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed