Suvendu Adhikari: ಕಾಳಿ ದೇಗುಲದಲ್ಲಿ ಮೀನು ತಿಂದ ಬಂಗಾಳ ಸಿಎಂ! ಇದು ರೂಲ್ಸ್ ಬ್ರೇಕ್ ಅಲ್ಲ, ಸಂಪ್ರದಾಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೀನು ತಿಂದ ಬಂಗಾಳ ಸಿಎಂ (ಕೃಪೆ: ನ್ಯೂಸ್ 18 ಬಂಗಾಳಿ)


Last Updated:

Suvendu Adhikari: ಕಾಳಿಘಾಟ್ ದೇವಸ್ಥಾನದಲ್ಲಿ ಪಶ್ಚಿಮ ಬಂಗಾಳ ಸಿಎಂ ಸುವೇಂದ್ರು ಅಧಿಕಾರಿ ನೆಲದ ಮೇಲೆ ಕುಳಿತು ಸಾಂಪ್ರದಾಯಿಕ ಮತ್ಸ್ಯ ಭೋಗ್ ಅನ್ನು ಸೇವಿಸಿದರು. ಇದರಲ್ಲಿ ಮೀನಿನ ತಲೆ, ಹುರಿದ ಮೀನು ಮತ್ತು ಬಸಂತಿ ಪುಲಾವ್ ಸೇರಿವೆ. ಕಾಳಿಘಾಟ್‌ನಲ್ಲಿ ಕಾಳಿ ದೇವಿಗೆ ಮೀನು ಮತ್ತು ಮಾಂಸವನ್ನು ಸಾಂಪ್ರದಾಯಿಕವಾಗಿ ಅರ್ಪಿಸಲಾಗುತ್ತದೆ, ನಂತರ ಭಕ್ತರಿಗೆ ನೈವೇದ್ಯಗಳನ್ನು ವಿತರಿಸಲಾಗುತ್ತದೆ.

ಮೀನು ತಿಂದ ಬಂಗಾಳ ಸಿಎಂ (ಕೃಪೆ: ನ್ಯೂಸ್ 18 ಬಂಗಾಳಿ)
ಮೀನು ತಿಂದ ಬಂಗಾಳ ಸಿಎಂ (ಕೃಪೆ: ನ್ಯೂಸ್ 18 ಬಂಗಾಳಿ)

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (West Bengal CM) ಸುವೇಂದು ಅಧಿಕಾರಿ (Suvendu Adhikari) ಅವರು ಕೌಶಿಕಿ ಅಮವಾಸ್ಯೆಯ (Kaushiki Amavasya) ಸಂದರ್ಭದಲ್ಲಿ ಕೋಲ್ಕತ್ತಾದ (Kolkata) ಕಾಳಿಘಾಟ್ ದೇವಸ್ಥಾನದಲ್ಲಿ (Kalighat Temple) ಕಾಳಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು ಮತ್ತು ನಂತರ ದೇವಾಲಯದ ಸಾಂಪ್ರದಾಯಿಕ ಮತ್ಸ್ಯ ಭೋಗ್‌ನಲ್ಲಿ (Matsya Bhog) ಭಾಗವಹಿಸಿದರು. ಅಂದರೆ ದೇವಸ್ಥಾನದ ಸಂಪ್ರದಾಯದಂತೆ ಮೀನು ಪ್ರಸಾದ ಹಾಗೂ ಬಸಂತಿ ಪುಲಾವ್ ಸೇವಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed