Bomb Threat: ಆಗಸ್ಟ್​ 15ಕ್ಕೆ ಒಂದು ದಿನ ಮೊದಲೇ ಬಾಂಬ್​ ಬೆದರಿಕೆ! ಕೆಂಪು ಕೋಟೆ, ಹೈಕೋರ್ಟ್​ ಸೇರಿ ಈ 6 ಸ್ಥಳಗಳಲ್ಲಿ ಬಿಗ್​ ಅಲರ್ಟ್ / Bomb Threat Before August 15 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸ್ವಾತಂತ್ರ್ಯ ದಿನಕ್ಕೂ ಮುನ್ನ ಬಾಂಬ್​ ಬೆದರಿಕೆ!


Last Updated:

ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 15 ರ ಒಂದು ದಿನ ಮೊದಲು ಆತಂಕಕಾರಿ ಬೆದರಿಕೆ ಬಂದಿದೆ. ಕೆಂಪು ಕೋಟೆ, ದೆಹಲಿ ಹೈಕೋರ್ಟ್ ಮತ್ತು ಐಜಿಐ ವಿಮಾನ ನಿಲ್ದಾಣ ಸೇರಿದಂತೆ ಆರು ಸ್ಥಳಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

ಸ್ವಾತಂತ್ರ್ಯ ದಿನಕ್ಕೂ ಮುನ್ನ ಬಾಂಬ್​ ಬೆದರಿಕೆ!
ಸ್ವಾತಂತ್ರ್ಯ ದಿನಕ್ಕೂ ಮುನ್ನ ಬಾಂಬ್​ ಬೆದರಿಕೆ!

ನಾಳೆ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲಾಗುತ್ತದೆ. ಆದರೆ ಈ ಆಗಸ್ಟ್ 15ಕ್ಕೆ (August 15) ಒಂದು ದಿನ ಮೊದಲು, ದೆಹಲಿಯಲ್ಲಿ ಬಾಂಬ್ ಬೆದರಿಕೆ (Bomb Threat) ಭೀತಿ ಸೃಷ್ಟಿಯಾಗಿದೆ. ಕೆಂಪು ಕೋಟೆ, ದೆಹಲಿ ಹೈಕೋರ್ಟ್, ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್-3 ಸೇರಿದಂತೆ ಹಲವಾರು ಸರ್ಕಾರಿ ಸ್ಥಳಗಳು ಮತ್ತು ಪ್ರಮುಖ ಸ್ಥಳಗಳನ್ನು ಸ್ಫೋಟಿಸುವ ಬೆದರಿಕೆ ಬಂದಿದೆ. ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮೊದಲು ಬಂದ ಈ ಬೆದರಿಕೆಯಿಂದಾಗಿ ಭದ್ರತಾ ಸಂಸ್ಥೆಗಳನ್ನು ಹೈ ಅಲರ್ಟ್ ಮೋಡ್‌ನಲ್ಲಿ ಇರಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed