Bollywood: ಖ್ಯಾತ್ ಆ್ಯಂಕರ್ ಕಾರು ಅಪಘಾತ! ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದಾಗ ಕಾರಿಗೆ ಡಿಕ್ಕಿ! | | ACTPnews

ನಟ ಅರ್ಜುನ್ ಬಿಜಲಾನಿ


Last Updated:

ಖ್ಯಾತ ಕಿರುತೆರೆ ನಟ ಅರ್ಜುನ್ ಬಿಜಲಾನಿ (Actor Arjun Bijlani) ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ನಟ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ನಟ ಅರ್ಜುನ್ ಬಿಜಲಾನಿ
ನಟ ಅರ್ಜುನ್ ಬಿಜಲಾನಿ

ಖ್ಯಾತ ಕಿರುತೆರೆ ನಟ ಅರ್ಜುನ್ ಬಿಜಲಾನಿ (Actor Arjun Bijlani) ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ನಟ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ತಮ್ಮ ಮುಂಬರುವ ನೆಟ್‌ಫ್ಲಿಕ್ಸ್ ಕಾರ್ಯಕ್ರಮ ಚುಂಬಕ್ ನ ಪ್ರಚಾರದ ಚಿತ್ರೀಕರಣ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಾರಿಗೆ ಡಿಕ್ಕಿ ಹೊಡೆದರೂ ಅರ್ಜುನ್ ಬಿಜಲಾನಿ ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದವರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ನೀಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed