Bigg Boss: ಬಿಗ್ ಬಾಸ್ ತೆಲುಗಿನಲ್ಲಿ ಕನ್ನಡತಿಗೆ ಶಾಕ್; ಐದೇ ದಿನಕ್ಕೆ ಚೈತ್ರಾ ರೈ ಎಲಿಮಿನೇಟ್! | | ACTPnews

News18


Last Updated:

ವಾರಾಂತ್ಯದ ಎಲಿಮಿನೇಷನ್‌ಗೂ ಮುನ್ನವೇ ಮಿಡ್ ವೀಕ್ ಎಲಿಮಿನೇಷನ್ ನಡೆಸಲಾಗಿದ್ದು, ಕನ್ನಡತಿ ಹಾಗೂ ಖ್ಯಾತ ಕಿರುತೆರೆ ನಟಿ ಚೈತ್ರಾ ರೈ (Chaitra Rai) ಕೇವಲ ಐದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ

News18
News18

ತೆಲುಗು ಬಿಗ್ ಬಾಸ್ ಸೀಸನ್ 10 (Bigg Boss Season 10) ಆರಂಭವಾಗುತ್ತಿದ್ದಂತೆ ಮನೆಯಲ್ಲಿ ಒಂದರ ಹಿಂದೆ ಒಂದರಂತೆ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್ ಎಂದರೆ ವೀಕ್ಷಕರಿಗೆ ಸಾಕಷ್ಟು ಕುತೂಹಲ ಮೂಡಿಸುವ ವಿಚಾರ. ಆದರೆ ಈ ಬಾರಿ ಆರಂಭದಲ್ಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದೆ. ವಾರಾಂತ್ಯದ ಎಲಿಮಿನೇಷನ್‌ಗೂ ಮುನ್ನವೇ ಮಿಡ್ ವೀಕ್ ಎಲಿಮಿನೇಷನ್ ನಡೆಸಲಾಗಿದ್ದು, ಕನ್ನಡತಿ ಹಾಗೂ ಖ್ಯಾತ ಕಿರುತೆರೆ ನಟಿ ಚೈತ್ರಾ ರೈ (Chaitra Rai) ಕೇವಲ ಐದೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed