Bigg Boss-13: ಬಿಗ್ ಬಾಸ್ ಪ್ರೋಮೋ ತೆರೆ ಹಿಂದಿನ ಝಲಕ್ ರಿವೀಲ್! ಮೇಕಿಂಗ್​​ನಲ್ಲಿ ಇನ್ನು ಏನೇನಿದೆ? | | ACTPnews

ಬಿಗ್ ಬಾಸ್ ಪ್ರೋಮೋ ತೆರೆ ಹಿಂದಿನ ಝಲಕ್ ರಿವೀಲ್!


Last Updated:

ಬಿಗ್ ಬಾಸ್ ಸುದೀಪ್ ಪ್ರೋಮೋವನ್ನ ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ಇದರಲ್ಲಿಯ ಕಿಚ್ಚನ ಸ್ವಾಗ್‌ಗೆ ಫ್ಯಾನ್ಸ್ ಕಳೆದೇ ಹೋಗಿದ್ದಾರೆ. ಈ ಒಂದು ಪ್ರೋಮೋ ಹಿಂದಿನ ಝಲಕ್ ಈಗ ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.

ಬಿಗ್ ಬಾಸ್ ಪ್ರೋಮೋ ತೆರೆ ಹಿಂದಿನ ಝಲಕ್ ರಿವೀಲ್!
ಬಿಗ್ ಬಾಸ್ ಪ್ರೋಮೋ ತೆರೆ ಹಿಂದಿನ ಝಲಕ್ ರಿವೀಲ್!

ಬಿಗ್ ಬಾಸ್ ಸೀಸನ್-13 ರ ಪ್ರೋಮೋ (Promo) ಚೆನ್ನಾಗಿದೆ. ಇದನ್ನ ಅನೇಕರು ಮೆಚ್ಚಿದ್ದಾರೆ. ಮೆಚ್ಚಿಕೊಂಡಿರೋದಕ್ಕೆ ಬಿಗ್ ಬಾಸ್ (Bigg Boss) ಟೀಮ್ ಥ್ಯಾಂಕ್ಸ್ ಕೂಡ ಹೇಳಿದೆ. ಆದರೆ, ಈ ಪ್ರೋಮೋ ಹೇಗೆಲ್ಲ ಚಿತ್ರೀಕರಣ ಆಗಿದೆ. ಅತಿ ದೊಡ್ಡ ಸೆಟ್ ಏನಾದರು ಹಾಕಿದ್ರಾ? ಈ ಪ್ರಶ್ನೆಗೆ ಸ್ವತಃ ಕಲರ್ಸ್ ಕನ್ನಡ (Colors Kannada) ಒಂದಷ್ಟು ಸತ್ಯ ಹೇಳಿಕೊಂಡಿದೆ. ಇದು ಮೇಕಿಂಗ್ ವಿಡಿಯೋದಲ್ಲಿ (Making Video) ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed