Last Updated:
ಬಿಗ್ ಬಾಸ್ ಸುದೀಪ್ ಪ್ರೋಮೋವನ್ನ ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ಇದರಲ್ಲಿಯ ಕಿಚ್ಚನ ಸ್ವಾಗ್ಗೆ ಫ್ಯಾನ್ಸ್ ಕಳೆದೇ ಹೋಗಿದ್ದಾರೆ. ಈ ಒಂದು ಪ್ರೋಮೋ ಹಿಂದಿನ ಝಲಕ್ ಈಗ ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 ರ ಪ್ರೋಮೋ (Promo) ಚೆನ್ನಾಗಿದೆ. ಇದನ್ನ ಅನೇಕರು ಮೆಚ್ಚಿದ್ದಾರೆ. ಮೆಚ್ಚಿಕೊಂಡಿರೋದಕ್ಕೆ ಬಿಗ್ ಬಾಸ್ (Bigg Boss) ಟೀಮ್ ಥ್ಯಾಂಕ್ಸ್ ಕೂಡ ಹೇಳಿದೆ. ಆದರೆ, ಈ ಪ್ರೋಮೋ ಹೇಗೆಲ್ಲ ಚಿತ್ರೀಕರಣ ಆಗಿದೆ. ಅತಿ ದೊಡ್ಡ ಸೆಟ್ ಏನಾದರು ಹಾಕಿದ್ರಾ? ಈ ಪ್ರಶ್ನೆಗೆ ಸ್ವತಃ ಕಲರ್ಸ್ ಕನ್ನಡ (Colors Kannada) ಒಂದಷ್ಟು ಸತ್ಯ ಹೇಳಿಕೊಂಡಿದೆ. ಇದು ಮೇಕಿಂಗ್ ವಿಡಿಯೋದಲ್ಲಿ (Making Video) ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.














