Last Updated:
ಬಿಗ್ ಬಾಸ್ ಅಲ್ಲಿ ಕಿಚ್ಚನ ಚಪ್ಪಾಳೆಗೂ ಮಹತ್ವ ಇದೆ. ಅದನ್ನ ಪಡೆಯಲು ಸ್ಪರ್ಧಿಗಳು ಸಾಕಷ್ಟು ಕಷ್ಟಪಡ್ತಾರೆ. ಆದರೆ, ಕಿಚ್ಚ ಸುದೀಪ್ ಈ ಸಲ ಶೋ ಮೊದಲೇ ಚಪ್ಪಾಳೆ ಕೊಟ್ಟಿದ್ದಾರೆ. ಆದರೆ, ಯಾಕೆ ಕೊಟ್ಟರು ಅನ್ನೋದು ಇಲ್ಲಿದೆ ಓದಿ…
ಬಿಗ್ ಬಾಸ್ ಸೀಸನ್ 13 (Bigg Boss-13 Season) ಶುರು ಆಗಿದೆ. ಆದರೆ, ಮೊದಲ ದಿನವೇ ಕಿಚ್ಚ ಸುದೀಪ್ ತಮ್ಮ ಚಪ್ಪಾಳೆ ಕೊಟ್ಟಿದ್ದಾರೆ. ಕಿಚ್ಚನ ಚಪ್ಪಾಳೆಗೆ (Kichchana Chappale) ಸ್ಪರ್ಧಿಗಳು ವಾರಪೂರ್ತಿ ಕಾಯ್ತಾರೆ. ಆದರೆ, ಕಿಚ್ಚ ಸುದೀಪ್ (Kichcha Sudeepa) ಆರಂಭದಲ್ಲಿ ಕೊಟ್ಟಿದ್ದಾರೆ. ಈ ಚಪ್ಪಾಳೆ ಯಾಕೆ ಕೊಟ್ಟರು. ಬಿಗ್ ಬಾಸ್ಗೇನೆ (Bigg Boss) ಕೊಡಲು ಏನು ಕಾರಣ ಇದೆ. ಅದರ ವಿವರ ಮುಂದೆ ಇದೆ ಓದಿ.














