Bigg Boss 13: ದೊಡ್ಮನೆಗೆ ಬಂದ ಪೊಲೀಸಪ್ಪ! ಮಂಗಳಗೌರಿ ಮದುವೆ ಖ್ಯಾತಿಯ ಗಗನ್ ಚಿನ್ನಪ್ಪ | Bigg boss kannada season 13 serial actor gagan chinnappa entered house as | | ACTPnews

ಅವಿನಾಶ್-ಗಗನ್ ಚಿನ್ನಪ್ಪ


Last Updated:

Bigg Boss 13: ಬಿಗ್​ಬಾಸ್ ಸೀಸನ್ 13 ರಿಯಾಲಿಟಿ ಶೋಗೆ 3ನೇ ಸ್ಪರ್ಧಿಯಾಗಿ ಮಂಗಳಗೌರಿ ಮದುವೆ ಸೀರಿಯಲ್​ನ ಪೊಲೀಸಪ್ಪನ ಎಂಟ್ರಿಯಾಗಿದೆ.

ಅವಿನಾಶ್-ಗಗನ್ ಚಿನ್ನಪ್ಪ
ಅವಿನಾಶ್-ಗಗನ್ ಚಿನ್ನಪ್ಪ

ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್​ಬಾಸ್​ನ ಸೀಸನ್ 13 (Bigg Boss 13) ಶುರುವಾಗಿದೆ. ಕನ್ನಡ ಕಿರುತೆರೆಯ ನೆಚ್ಚಿನ ಪ್ರೇಕ್ಷಕರು ಪ್ರೀತಿಯಿಂದ ನೋಡುವ ರಿಯಾಲಿಟಿ ಶೋ (Reality Show) ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಈ ಬಾರಿ ಸೌತ್ ಇಂಡಿಯಾದ ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ರಿಯಾಲಿಟಿ ಶೋ ಶುರುವಾಗಿದೆ. ಸೆಪ್ಟೆಂಬರ್ 6ರಂದು ಶೋ ಶುರುವಾಗಿದ್ದು ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ವಿಜಯ್ ಸೇತುಪತಿ, ಮಲಯಾಳಂನಲ್ಲಿ ಮೋಹನ್​ಲಾಲ್ ಹಾಗೂ ತೆಲುಗಿನಲ್ಲಿ ನಾಗಾರ್ಜುನ ಅವರು ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed