Last Updated:
ಕಿಚ್ಚ ಸುದೀಪ್ ಒಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಓಂ ಪ್ರಕಾಶ್ ರಾವ್ ಪತ್ನಿಗೂ ಹುಚ್ಚ ಚಿತ್ರಕ್ಕೂ ಇರೋ ಲಿಂಕ್ ಏನು ಅನ್ನೋದನ್ನ ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ಹೇಳಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಓಂ ಪ್ರಕಾಶ್ ರಾವ್ (Om Praksh Rao) ದೊಡ್ಮನೆಗೆ ಕಾಲಿಟ್ಟಿದ್ದಾರೆ. ಮನೆ ಒಳಗೆ ಹೋಗುವ ಮುನ್ನ ಕಿಚ್ಚ ಸುದೀಪ್ (Kichcha Sudeepa) ಇವರ ಡೈರೆಕ್ಷನ್ನ ಹುಚ್ಚ ಚಿತ್ರವನ್ನು ನೆನಪಿಸಿಕೊಂಡಿದ್ದಾರೆ. ನಾಯಕಿ ರೇಖಾ (Rekha) ಅಕ್ಕನ ಪಾತ್ರಧಾರಿಯ ಕುರಿತು ಹೇಳಿಕೊಂಡಿದ್ದಾರೆ. ಇದನ್ನ ಹೇಳಲಿಕ್ಕೆ ಕಾರಣವು ಇದೆ. ಆ ಕಾರಣ ಏನು ಗೊತ್ತಾ? ಹೌದು, ಓಂ ಪ್ರಕಾಶ್ ರಾವ್ ಅವರ ಪತ್ನಿಗೂ ಈ ಹುಚ್ಚ ಚಿತ್ರದ (Huchcha Movie) ನಾಯಕಿಯ ಅಕ್ಕನ ಪಾತ್ರಕ್ಕೂ ಲಿಂಕ್ ಇದೆ. ಅದೇನು ಅನ್ನೋದನ್ನ ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ. ಅದರ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ.














