Last Updated:
ತಾಜಾ ತಿಂಡಿ ಕತ್ರಿಗುಪ್ಪೆ ಶಾಖೆಗೆ 10 ವರ್ಷ. ಜುಲೈ 30 ರಂದು ಎಲ್ಲಾ ತಿಂಡಿಗಳಿಗೆ 25% ರಿಯಾಯಿತಿ. ಬೆಳಿಗ್ಗೆ 7-11, ಸಂಜೆ 4-8. ಹೋಟೆಲ್ನಲ್ಲಿ ಕುಳಿತು ತಿನ್ನುವವರಿಗೆ ಮಾತ್ರ.
ಬೆಂಗಳೂರಿಗರ (Bengaluru) ಬಾಯಲ್ಲಿ ನೀರೂರಿಸುವ ಪ್ರಸಿದ್ಧ ತಿಂಡಿ ತಾಣವಾದ ‘ತಾಜಾ ತಿಂಡಿ’ಯ ಕತ್ರಿಗುಪ್ಪೆ (ಬನಶಂಕರಿ) ಶಾಖೆಯು ಯಶಸ್ವಿ 10 ವರ್ಷಗಳನ್ನು ಪೂರೈಸಿ ದಶಮಾನೋತ್ಸವದ (Decennial) ಸಂಭ್ರಮದಲ್ಲಿದೆ. ಕಳೆದ ಒಂದು ದಶಕದಿಂದಲೂ ಗ್ರಾಹಕರಿಗೆ ಶುಚಿಯಾದ, ರುಚಿಯಾದ (Taste) ಹಾಗೂ ಉತ್ತಮ ಗುಣಮಟ್ಟದ ತಿಂಡಿಗಳನ್ನು ಒದಗಿಸುತ್ತಾ ಬಂದಿರುವ ಸಂಸ್ಥೆಯು, ಈ ವಿಶೇಷ (Special)ಮೈಲಿಗಲ್ಲನ್ನು ತನ್ನ ಗ್ರಾಹಕರೊಂದಿಗೆ (Customer) ಆಚರಿಸಿಕೊಳ್ಳಲು ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ.
ದಶಮಾನೋತ್ಸವದ ಸಂಭ್ರಮವನ್ನು ಇನ್ನುಳಿದಷ್ಟು ಮಧುರವಾಗಿಸಲು, ಜುಲೈ 30 (ಗುರುವಾರ) ರಂದು ಒಂದು ದಿನ ಮಾತ್ರ ಎಲ್ಲಾ ತಿಂಡಿ-ತಿನಿಸುಗಳ ಮೇಲೆ 25% ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಸಮಯ: ಬೆಳಗ್ಗೆ 7.00 ರಿಂದ 11.00 ಗಂಟೆಯವರೆಗೆ ಹಾಗೂ ಸಂಜೆ 4.00 ರಿಂದ 8.00 ಗಂಟೆಯವರೆಗೆ ಮಾತ್ರ.
Bangalore,Karnataka
Jul 29, 2026 10:01 AM IST












