Bail Movie: ಶಿವಣ್ಣ ಜೊತೆ ಸ್ಟೆಪ್ ಹಾಕೋಕೆ ಬರ್ತಿದ್ದಾಳೆ ಕುಮಾರಿ! | Niveditha Gowda kumari dance in shivarajkumar bail movie | | ACTPnews

ನಿವೇದಿತಾ ಗೌಡ (ಚಿತ್ರ ಕೃಪೆ: ಸರಿಗಮ ಕನ್ನಡ ಇನ್​ಸ್ಟಾಗ್ರಾಮ್)


Last Updated:

Niveditha Gowda: ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಶಿವಣ್ಣ ಅವರ ಬೇಲ್ ಸಿನಿಮಾದಲ್ಲಿ ಸ್ಟೆಪ್ ಹಾಕೋಕೆ ರೆಡಿಯಾಗಿದ್ದಾರೆ.

ನಿವೇದಿತಾ ಗೌಡ (ಚಿತ್ರ ಕೃಪೆ: ಸರಿಗಮ ಕನ್ನಡ ಇನ್​ಸ್ಟಾಗ್ರಾಮ್)
ನಿವೇದಿತಾ ಗೌಡ (ಚಿತ್ರ ಕೃಪೆ: ಸರಿಗಮ ಕನ್ನಡ ಇನ್​ಸ್ಟಾಗ್ರಾಮ್)

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shivarajkumar) ಅಭಿನಯದ ಬೇಲ್ ಸಿನಿಮಾ (Bail Movie) ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಈ ಸಾಂಗ್​​ನಲ್ಲಿ ನಟ ಶಿವರಾಜ್​ಕುಮಾರ್ ಜೊತೆ ಹೆಜ್ಜೆ ಹಾಕೋಕೆ ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಬರ್ತಿದ್ದಾರೆ. ಸದ್ಯ ಪೋಸ್ಟರ್ ಕೂಡಾ ರಿಲೀಸ್ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed