Aradhanaa Ram: ಉಪ್ಪಿ ಜೊತೆ ಮಾಲಾಶ್ರೀ ಮಗಳು; ನೆಕ್ಸ್ಟ್ ಲೆವೆಲ್ ಸಿನಿಮಾ ಶುರು! | | ACTPnews

ಉಪ್ಪಿ ಜೊತೆಗೆ ಮಾಲಾಶ್ರೀ ಮಗಳು; 'ನೆಕ್ಟ್ಸ್ ಲೆವೆಲ್' ಸಿನಿಮಾ ಈಗ ಶುರು!


Last Updated:

ಮಾಲಾಶ್ರೀ ಮಗಳು ಆರಾಧನಾ ಅಭಿನಯದ 2ನೇ ಚಿತ್ರ ಲಾಂಚ್ ಆಗಿದೆ. ಕಾಟೇರ ಆದ್ಮೇಲೆ ಒಪ್ಪಿದ ಈ ಚಿತ್ರಕ್ಕೆ ನೆಕ್ಟ್ಸ್ ಲೆವೆಲ್ ಅನ್ನುವ ಟೈಟಲ್ ಇದೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.

ಉಪ್ಪಿ ಜೊತೆಗೆ ಮಾಲಾಶ್ರೀ ಮಗಳು; 'ನೆಕ್ಟ್ಸ್ ಲೆವೆಲ್' ಸಿನಿಮಾ ಈಗ ಶುರು!
ಉಪ್ಪಿ ಜೊತೆಗೆ ಮಾಲಾಶ್ರೀ ಮಗಳು; ‘ನೆಕ್ಟ್ಸ್ ಲೆವೆಲ್’ ಸಿನಿಮಾ ಈಗ ಶುರು!

ಚಿತ್ರದ ಟೈಟಲ್ ನೆಕ್ಟ್ಸ್ ಲೆವೆಲ್ (Next Level) ಆಗಿದೆ. ಆದರೆ, ಇಲ್ಲಿ ವಿಶೇಷ ಏನ್ ಗೊತ್ತಾ? ನೆಕ್ಟ್ಸ್ ಲೆವೆಲ್ ಅನ್ನೋದೇ ಈ ಚಿತ್ರದ ಟೈಟಲ್ ಆಗಿದೆ. ತನ್ನ ಶೀರ್ಷಿಕೆ ಮೂಲಕವೇ ಇದು ಹೆಚ್ಚು ಗಮನ ಸೆಳೆದಿದೆ. ಸ್ಟಾರ್ ಕಾಸ್ಟ್ ವಿಚಾರದಲ್ಲೂ ಇದು ಸುದ್ದಿ ಆಗಿದೆ. ಮಾಲಾಶ್ರೀ (Malashree) ಮಗಳು ಆರಾಧನಾ ರಾಮ್ (Aradhanaa Ram) ಈ ಚಿತ್ರದ ನಾಯಕಿ ಆಗಿದ್ದಾರೆ. ಕಾಟೇರ ಆದ್ಮೇಲೆ ಒಪ್ಪಿರೋ ಚಿತ್ರ ಇದಾಗಿದೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಈ ಚಿತ್ರದ ನಾಯಕರಾಗಿದ್ದಾರೆ. ಇಲ್ಲಿ ಇನ್ನು ಕೆಲವು ಇಂಟ್ರಸ್ಟಿಂಗ್ ವಿಷಯವು ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports