Last Updated:
America Donkey Route: ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ‘ಡಾಂಕಿ ರೂಟ್ ‘ ಬಳಸಿ ಮೆಕ್ಸಿಕೋದಲ್ಲಿ ಭಾರತೀಯ ಮೂಲದ ಸಿಖ್ಖ್ ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತ ಕೈಮುಗಿದು, ಕಣ್ಣೀರಿಡುತ್ತಾ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕಕ್ಕೆ (America) ಅಕ್ರಮವಾಗಿ ಪ್ರವೇಶಿಸಲು ‘ಡಾಂಕಿ ರೂಟ್ ‘ (Donkey Route) ಬಳಸಿ ಮೆಕ್ಸಿಕೋದಲ್ಲಿ (Mexico) ಭಾರತೀಯ ಮೂಲದ ಸಿಖ್ಖ್ (Sikh) ಯುವಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆತ ಕೈಮುಗಿದು, ಕಣ್ಣೀರಿಡುತ್ತಾ ಮಾಡಿರುವ ವಿಡಿಯೋ (Viral Vedio) ಈಗ ಸಾಮಾಜಿಕ ಜಾಲತಾಣಗಳಲ್ಲಿ (social media) ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏಜೆಂಟರ ಮಾತು ಕೇಳಿ ಅಕ್ರಮ ಹಾದಿಯಲ್ಲಿ ವಿದೇಶಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿರುವ ಈ ಯುವಕನ ದುರಂತದ ಕಥೆ ಹಾಗೂ ‘ಡಾಂಕಿ ರೂಟ್’ನ ಭಯಾನಕ ಸತ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ…














