Last Updated:
ರಾಕಿಂಗ್ ಸ್ಟಾರ್ ಯಶ್ ಬರೋಬ್ಬರಿ 7 ಚಿತ್ರದ ಆಫರ್ ಬಿಟ್ಟಿದ್ದಾರೆ. ಇದರ ಹಿಂದಿನ ಕಾರಣವನ್ನು ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಚಿತ್ರ (Yash Movie) ಜೀವನದಲ್ಲಿ ಹಲವು ಸಿನಿಮಾಗಳು ಬಂದಿವೆ. ಸೀರಿಯಲ್ (Serial) ಮಾಡುವ ಸಮಯದಲ್ಲಿ ಒಂದಷ್ಟು ಸಿನಿಮಾಗಳು (Movies) ಬಂದಿವೆ. ಆದರೆ, ಯಶ್ ಅವುಗಳನ್ನ ಬಿಟ್ಟಿದ್ದಾರೆ. ಬಿಡಲು ಕಾರಣವು ಇದೆ. ಅದು ಸ್ಕ್ರಿಪ್ ಅನ್ನೋದು ಅಷ್ಟೆ ಸತ್ಯವಾದ ಮಾತಾಗಿದೆ. ಈ ವಿಷಯವನ್ನ ಸ್ವತಃ ಯಶ್ (Yash) ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ? ಯಾಕೆ ಆ ಚಿತ್ರಗಳನ್ನ ಬಿಟ್ಟರು? ಈ ಎಲ್ಲದರ ವಿವರ ಮುಂದೆ ಇದೆ.












