America America -2 Movie: ಅಮೆರಿಕಾ ಅಮೆರಿಕಾ-2 ಈ ವಾರ ರಿಲೀಸ್; ಇದು ಮುಂದುವರೆದ ಭಾಗ ಅಲ್ವಾ? | | ACTPnews

ಅಮೆರಿಕಾ ಅಮೆರಿಕಾ-2 ಈ ವಾರ ರಿಲೀಸ್


Last Updated:

ಅಮೆರಿಕಾ ಅಮೆರಿಕಾ-2 ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. ಟೈಟಲ್ ಇಲ್ಲಿ ಆ ಕೆಲಸ ಮಾಡಿದೆ. ಆದರೆ, ಇದು ಆ ಅಮೆರಿಕಾ ಅಮೆರಿಕಾ ಚಿತ್ರದ ಮುಂದುವರೆದ ಭಾಗ ಅಲ್ವೇ ಅಲ್ಲ ಅಂತ ನಾಗತಿಹಳ್ಳಿ ಮೇಷ್ಟ್ರು ಹೇಳಿದ್ದಾರೆ. ಅಂದ್ಹಾಗೆ ಈ ಚಿತ್ರ ಈ ವಾರ ರಿಲೀಸ್ ಆಗುತ್ತಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.

ಅಮೆರಿಕಾ ಅಮೆರಿಕಾ-2 ಈ ವಾರ ರಿಲೀಸ್
ಅಮೆರಿಕಾ ಅಮೆರಿಕಾ-2 ಈ ವಾರ ರಿಲೀಸ್

ಅಮೆರಿಕಾ ಅಮೆರಿಕಾ ಚಿತ್ರ (America America) ಬಂದು ಹೆಚ್ಚು ಕಡಿಮೆ 30 ವರ್ಷ ಆಗ್ತಾ ಬಂತು. ಈ ಚಿತ್ರದ ಎರಡನೇ ಭಾಗ ಬರಬೇಕಿತ್ತು ಅಂದುಕೊಂಡವರೂ ಇದ್ದರು. ಆದರೆ, ಇದರ ನಡುವೆ ಡೈರೆಕ್ಟರ್ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರು ಒಂದು ಚಿತ್ರ ಶುರು ಮಾಡಿದರು. ಇದನ್ನೂ ದೂರದ ಅಮೆರಿಕಾದಲ್ಲಿ (America) ಚಿತ್ರೀಕರಿಸಿದರು. ಒಬ್ಬ ನಾಯಕಿ ಮತ್ತು ಇಬ್ಬರು ನಾಯಕರನ್ನ ಸೆಲೆಕ್ಟ್ ಮಾಡಿದರು. ಆಗಲೇ ಬಹುತೇಕರು ಇದು ಅಮೆರಿಕಾ ಅಮೆರಿಕಾ-2 ಚಿತ್ರ (America America -2 Movie) ಅಂತ ಗೆಸ್ ಮಾಡ್ತಾನೇ ಇದ್ದರು. ಚಿತ್ರೀಕರಣ ಎಲ್ಲ ಮುಗಿಸಿದರೂ ಕೂಡ ನಾಗತಿಹಳ್ಳಿ ಮೇಷ್ಟ್ರು ತಮ್ಮ ಈ ಚಿತ್ರಕ್ಕೆ ಟೈಟಲ್ ಇಟ್ಟಿರಲಿಲ್ಲ. ಕೊನೆಗೆ ಒಂದು ಚೆಂದದ ಟೈಟಲ್ ಕೊಟ್ಟರು. ಅದುವೇ ಅಮೆರಿಕಾ ಅಮೆರಿಕಾ-2 ನೋಡಿ. ಆದರೆ….



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports