Akshay SL: ರಣಜಿ ಆಟಗಾರ ಸಾವು! ಬೌಲಿಂಗ್ ಬಳಿಕ ನೀರು ಕುಡಿಯುತ್ತಿರುವಾಗಲೇ ಹೃದಯಾಘಾತ! | | ACTPnews

ಮೃತ ಆಟಗಾರ ಅಕ್ಷಯ್​


Last Updated:

ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್ಎಲ್, ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೀತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ ಎಂದು ಹೊರಬಂದಿದ್ದರು, ಹೊರಬಂದು ನೀರು ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.

ಮೃತ ಆಟಗಾರ ಅಕ್ಷಯ್​
ಮೃತ ಆಟಗಾರ ಅಕ್ಷಯ್​

ಬೆಂಗಳೂರು: KSCA ಲೀಗ್ ಪಂದ್ಯಾವಳಿ ವೇಳೆ ಹೃದಯಘಾತದಿಂದ ಆಟಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ. KSCA ಶ್ರೀ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ಆಡುತ್ತಿದ್ದ ಅಕ್ಷಯ್ ಎಸ್​.ಎಲ್​. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್​.ಎಲ್​., ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ ಎಂದು ಹೊರಬಂದಿದ್ದರು. ಹೊರಬಂದು ನೀರು ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಕ್ಷಯ್ ಸಾವನ್ನಪ್ಪಿದ್ದಾರೆ. ಮೃತ ಅಕ್ಷಯ್ ಕರ್ನಾಟಕದ ತಂಡದ ಪರವಾಗಿ ರಣಜಿ ಪಂದ್ಯಾವಳಿಗಳನ್ನ ಆಡಿರುವ ಅನುಭವ ಹೊಂದಿದ್ದರು.

(ವರದಿ: ಮಂಜು, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports