Actress: ಗಂಡ ಸತ್ತರೆ ಕುಂಕುಮ, ಬಳೆ ಯಾಕೆ ತೆಗೀಬೇಕು? ಪುಷ್ಪ ನಟಿ ಹೇಳಿಕೆ ಫುಲ್ ವೈರಲ್ | | ACTPnews

ನಟಿ ಅನಸೂಯಾ ಭಾರದ್ವಾಜ್


Last Updated:

ಪುಷ್ಪ ಸಿನಿಮಾದ ಮೂಲಕವೂ ಗಮನ ಸೆಳೆದಿರುವ ಅನಸೂಯಾ, ತಮ್ಮ ನೇರ ಹಾಗೂ ಮುಕ್ತ ಮಾತುಗಳಿಂದ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ ಮಹಿಳೆಯರ ಆಚರಣೆಗಳು ಮತ್ತು ಸಂಪ್ರದಾಯಗಳ ಕುರಿತು ನಟಿ ಕೇಳಿರುವ ಪ್ರಶ್ನೆಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ನಟಿ ಅನಸೂಯಾ ಭಾರದ್ವಾಜ್
ನಟಿ ಅನಸೂಯಾ ಭಾರದ್ವಾಜ್

ಗಂಡ ಸತ್ತ ಬಳಿಕ ಮಹಿಳೆಯರು ಕುಂಕುಮ, ಬಳೆಗಳನ್ನು ಏಕೆ ತೆಗೆದುಹಾಕಬೇಕು? ಈ ಸಂಪ್ರದಾಯದ ಹಿಂದಿನ ಕಾರಣವೇನು? ಎಂಬ ಪ್ರಶ್ನೆಯನ್ನು ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಎತ್ತಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪುಷ್ಪ ಸಿನಿಮಾದ ಮೂಲಕವೂ ಗಮನ ಸೆಳೆದಿರುವ ಅನಸೂಯಾ, ತಮ್ಮ ನೇರ ಹಾಗೂ ಮುಕ್ತ ಮಾತುಗಳಿಂದ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ ಮಹಿಳೆಯರ ಆಚರಣೆಗಳು ಮತ್ತು ಸಂಪ್ರದಾಯಗಳ ಕುರಿತು ನಟಿ ಕೇಳಿರುವ ಪ್ರಶ್ನೆಗಳು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed