Actor Mohan Sharma: ಒಂದು ಕಾಲದ ಖ್ಯಾತ ನಟ, ಇಂದು ಅನಾಥಾಶ್ರಮದಲ್ಲಿ ಏಕಾಂಗಿ ವಾಸ! ನಟಿ ಲಕ್ಷ್ಮೀ ಮಾಜಿ ಗಂಡನಿಗೆ ಏನಾಯ್ತು? | | ACTPnews

ನಟ ಮೋಹನ್ ಶರ್ಮಾ


Last Updated:

Actor Mohan Sharma: ಒಂದು ಕಾಲದಲ್ಲಿ ಅವರು ಖ್ಯಾತ ನಟ, ಹದಿಹರೆಯದ ಹುಡುಗಿಯರ ಹೃದಯ ಕದ್ದಿದ್ದ ಸ್ಫುರದ್ರೂಪಿ ನಾಯಕ. ಆದರೆ ಇಂದು ಅವರು ಏಕಾಂಗಿಯಾಗಿ ಅನಾಥಾಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ. ನನ್ನ ಆಸ್ಪತ್ರೆ ಖರ್ಚನ್ನು ಹೊಂದಿಸೋಕೆ ಆಗ್ತಿಲ್ಲ, ಯಾರಾದ್ರೂ ಸಹಾಯ ಮಾಡಿ ಪ್ಲೀಸ್ ಅಂತ ಅಂಗಲಾಚುತ್ತಿದ್ದಾರೆ!

ನಟ ಮೋಹನ್ ಶರ್ಮಾ
ನಟ ಮೋಹನ್ ಶರ್ಮಾ

ಒಂದು ಕಾಲದಲ್ಲಿ ಅವರು ಖ್ಯಾತ ನಟ (famous actor), ಹದಿಹರೆಯದ ಹುಡುಗಿಯರ ಹೃದಯ ಕದ್ದಿದ್ದ ಸ್ಫುರದ್ರೂಪಿ ನಾಯಕ (handsome hero). ಆದರೆ ಇಂದು ಅವರು ಏಕಾಂಗಿಯಾಗಿ ಅನಾಥಾಶ್ರಮದಲ್ಲಿ (orphanage) ಕಾಲ ಕಳೆಯುತ್ತಿದ್ದಾರೆ. ನನ್ನ ಆಸ್ಪತ್ರೆ ಖರ್ಚನ್ನು (hospital expenses) ಹೊಂದಿಸೋಕೆ ಆಗ್ತಿಲ್ಲ, ಯಾರಾದ್ರೂ ಸಹಾಯ ಮಾಡಿ ಪ್ಲೀಸ್ ಅಂತ ಅಂಗಲಾಚುತ್ತಿದ್ದಾರೆ! ಅಂದಹಾಗೆ ಈ ಖ್ಯಾತ ನಟನ ಹೆಸರು ಮೋಹನ್ ಶರ್ಮಾ (Mohan Sharma). ಬಹುಭಾಷಾ ತಾರೆ ಲಕ್ಷ್ಮಿ (Actress Lakshmi) ಅವರ ಮಾಜಿ ಪತಿ. ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ, ಮನೆಮಾತಾಗಿದ್ದ ಮೋಹನ್ ಶರ್ಮಾ ಇದೀಗ ವೃದ್ಧಾಶ್ರಮದಲ್ಲಿ ಕಣ್ಣೀರಿಡುತ್ತಾ, ದಿನ ದೂಡುತ್ತಿದ್ದಾರೆ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed