IAF Officer Honey Trap: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಹನಿಟ್ರ್ಯಾಪ್‌ಗೆ ಬಲಿ! ಪಾಕಿಸ್ತಾನಕ್ಕೆ ರಹಸ್ಯ ಡೇಟಾ ರವಾನೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪಾಕಿಸ್ತಾನಿ ಹನಿ ಟ್ರ್ಯಾಪ್‌ಗೆ ಬಲಿಯಾಗಿದ್ದಾರೆ. ವಾಯುಪಡೆಯಿಂದ ಅನುಮೋದನೆ ಪಡೆದ ನಂತರ ಆರೋಪಿ ಅಧಿಕಾರಿಯನ್ನು ಬಂಧಿಸಲಾಗಿದೆ.

News18
News18

IAF Officer Honey Trap: ಸಾಮಾನ್ಯ ಜನರು, ಬ್ಯುಸಿನೆಸ್‌ಮೆನ್‌ಗಳು ಹನಿ ಟ್ರ್ಯಾಪ್‌ಗೆ ಬಲಿಯಾಗುವುದು ಹೊಸದೇನಲ್ಲ. ಶತ್ರು ರಾಷ್ಟ್ರಗಳು ರಾಷ್ಟ್ರೀಯ ಭದ್ರತೆ ಅಥವಾ ಮಿಲಿಟರಿ ಗುಪ್ತಚರಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಇಂತಹ ತಂತ್ರಗಳನ್ನು ಹೆಚ್ಚಾಗಿ ಪ್ರಯತ್ನಿಸುತ್ತವೆ. ಆದರೆ, ಸಶಸ್ತ್ರ ಪಡೆಗಳ ಉನ್ನತ ಕಮಾಂಡರ್ ಒಬ್ಬರೇ ಈ ಶತ್ರುಗಳ ಜಾಲದಲ್ಲಿ ಸಿಲುಕಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed