Dog Breed: ನಾಯಿ ಸಾಕೋಕೆ ಇಷ್ಟ, ಆದ್ರೆ ಯಾವ ಮರಿ ಸಾಕೋದು ಅನ್ನೋ ಕನ್ಫ್ಯೂಶನಾ? ಶ್ವಾನಪ್ರಿಯರ ಗೊಂದಲಗಳಿಗೆ ಇಲ್ಲಿದೆ ಉತ್ತರ | Tips for Aspiring Labrador Retriever Owners from Experts | | ACTPnews

ಈ ನಾಯಿಗಳು ನಾಯಿಮರಿಗಳಾಗಿದ್ದಾಗಿನಿಂದಲೂ ತರಬೇತಿಯನ್ನು ಪ್ರಾರಂಭಿಸಬೇಕಾಗಿರುತ್ತದೆ. ಇವುಗಳು ಬುದ್ಧಿವಂತರು ಮಾತ್ರವಲ್ಲ, ಕಲಿಯುವುದರಲ್ಲಿಯೂ ಬಹಳ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಬೇತಿ ನೀಡುವಾಗ, ಸೌಮ್ಯವಾಗಿರಬೇಕು, "ಸೂಪರ್", "ಅದ್ಭುತ" ಎಂದು ಹೇಳುತ್ತಲಿರಲೇ ಬೇಕು. ನೀವು ಹಾಗೆ ಹೊಗಳಿದಾಗ ಈ ನಾಯಿಗಳು ನಿಜವಾಗಿಯೂ ಇಷ್ಟಪಡುತ್ತವೆ. ಇದರೊಂದಿಗೆ ಕುಳಿತುಕೊ, ಇರು, ಬಾ ಮತ್ತು ಕೆಳಗೆ ಇಳಿ ಹಾಗೆ ಮುಂತಾದ ಆಜ್ಞೆಗಳೊಂದಿಗೆ ತರಬೇತಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಈ ನಾಯಿಗಳನ್ನು ಜನರು, ಇತರ ನಾಯಿಗಳು ಮತ್ತು ಹೊಸ ಸ್ಥಳಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ.

ಈ ನಾಯಿಗಳು ನಾಯಿಮರಿಗಳಾಗಿದ್ದಾಗಿನಿಂದಲೂ ತರಬೇತಿಯನ್ನು ಪ್ರಾರಂಭಿಸಬೇಕಾಗಿರುತ್ತದೆ. ಇವುಗಳು ಬುದ್ಧಿವಂತರು ಮಾತ್ರವಲ್ಲ, ಕಲಿಯುವುದರಲ್ಲಿಯೂ ಬಹಳ ಆಸಕ್ತಿ ಹೊಂದಿರುತ್ತಾರೆ. ಆದ್ದರಿಂದ ತರಬೇತಿ ನೀಡುವಾಗ, ಸೌಮ್ಯವಾಗಿರಬೇಕು, “ಸೂಪರ್”, “ಅದ್ಭುತ” ಎಂದು ಹೇಳುತ್ತಲಿರಲೇ ಬೇಕು. ನೀವು ಹಾಗೆ ಹೊಗಳಿದಾಗ ಈ ನಾಯಿಗಳು ನಿಜವಾಗಿಯೂ ಇಷ್ಟಪಡುತ್ತವೆ. ಇದರೊಂದಿಗೆ ಕುಳಿತುಕೊ, ಇರು, ಬಾ ಮತ್ತು ಕೆಳಗೆ ಇಳಿ ಹಾಗೆ ಮುಂತಾದ ಆಜ್ಞೆಗಳೊಂದಿಗೆ ತರಬೇತಿಯನ್ನು ಸುಲಭವಾಗಿ ಮಾಡಬಹುದಾಗಿದೆ. ಈ ನಾಯಿಗಳನ್ನು ಜನರು, ಇತರ ನಾಯಿಗಳು ಮತ್ತು ಹೊಸ ಸ್ಥಳಗಳಿಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ.

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports