[ad_1]
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯಾರೊಲಿನ್ ಲೆವಿಟ್ ಅವರ ಬದಲಿಗೆ ತಮ್ಮ ನಿಷ್ಠಾವಂತ ಮತ್ತು ಸಂಪ್ರದಾಯವಾದಿ ಸಂವಹನಕಾರ ಕೇಟೀ ಜಕಾರಿಯಾ ಅವರನ್ನು ಹೊಸ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದಾರೆ. ವೃತ್ತಿಯಲ್ಲಿ ವಕೀಲೆ ಮತ್ತು ಟ್ರೂತ್ ಸೋಶಿಯಲ್ ಅನ್ನು ನಡೆಸುತ್ತಿರುವ ಟ್ರಂಪ್ ಮೀಡಿಯಾ ಗ್ರೂಪ್ನ ಮಾಜಿ ಹಿರಿಯ ಸಲಹೆಗಾರ್ತಿಯಾಗಿರುವ ಕೇಟೀ, ತಮ್ಮ ಸೌಂದರ್ಯ, ನೇರ ರಾಜಕೀಯ ವ್ಯಾಖ್ಯಾನ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಈಗ ವಿಶ್ವದ ಅತ್ಯಂತ ಶಕ್ತಿಶಾಲಿ ಕಚೇರಿಯ ಮಾಧ್ಯಮ ನಿಯಂತ್ರಣವನ್ನು ವಹಿಸಿಕೊಳ್ಳಲಿದ್ದಾರೆ.
[ad_2]
Source link
Katie Zacharia: ಟ್ರಂಪ್ ಜೊತೆ ಕಾಣಿಸಿಕೊಳ್ತಿರೋ ಈ ಗೋಲ್ಡನ್ ಹೇರ್ ಸುಂದರಿ ಯಾರು ಗೊತ್ತಾ? ಸಿಕ್ಕೇ ಬಿಡ್ತು ಮಹತ್ವದ ಹುದ್ದೆ | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

Police Arrested: ಮದ್ಯ ಖರೀದಿಸಲು ನಕಲಿ ನೋಟುಗಳನ್ನು ಬಳಸಿದ ಐವರು ಕಿಡಿಗೇಡಿಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
-

Prithvi Shaw- Akriti: ಅವರ ಮಾತು ಕೇಳಿ ತಪ್ಪು ಮಾಡಿದ್ದೆ! ನಿಶ್ಚಿತಾರ್ಥ ಮುರಿದುಕೊಂಡ 26 ದಿನಗಳಲ್ಲಿ ಮತ್ತೆ ಒಂದಾದ ಕ್ರಿಕೆಟರ್ ಪೃಥ್ವಿ ಶಾ- ಆಕೃತಿ ಅಗರ್ವಾಲ್! | ಕ್ರೀಡಾ ಸುದ್ದಿ | ACTPnews
-
-
-

Anand Dubey: ದೆಹಲಿಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವಾಗಲೇ UBT ಶಿವಸೇನೆಗೆ ಬಿಗ್ ಶಾಕ್! ಪಕ್ಷ ತ್ಯಜಿಸಿದ ಹಿರಿಯ ನಾಯಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews









