ಆರನೇ ಟ್ರೋಫಿ ಕನಸಲ್ಲಿರುವ ಮುಂಬೈಗೆ ಆಘಾತ, ಆರಂಭಿಕ ಪಂದ್ಯಗಳಿಗೆ ಈ ಯಾರ್ಕರ್ ಸ್ಪೆಷಲಿಸ್ಟ್ ಅಲಭ್ಯ; ಮರಳುವುದು ಯಾವಾಗ?

ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತವು 3ನೇ ಬಾರಿಗೆ ಗೆದ್ದ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿರದ 31 ವರ್ಷದ ಬುಮ್ರಾ, ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ, ಐಸಿಸಿ ವರ್ಷದ ಪುರುಷರ ಟೆಸ್ಟ್ ಆಟಗಾರ ಮತ್ತು ಐಸಿಸಿ ವರ್ಷದ ಪುರುಷರ ಟೆಸ್ಟ್ ತಂಡ ಮತ್ತು ಐಸಿಸಿ ವರ್ಷದ ಟಿ20 ಐ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಎನ್​ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Source link