India China Border: 2025ರಲ್ಲಿ ಚೀನಾ ಗಡಿಯುದ್ದಕ್ಕೂ ಸೈನಿಕರ ನಿಯೋಜನೆಯನ್ನು ಕಡಿಮೆ ಮಾಡಿದೆ: ರಕ್ಷಣಾ ಸಚಿವಾಲಯ ವರದಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರಕ್ಷಣಾ ಸಚಿವಾಲಯದ ವರದಿಯು ಆಪರೇಷನ್ ಸಿಂಧೂರ್ ಬಗ್ಗೆಯೂ ಉಲ್ಲೇಖಿಸಿದ್ದು, ಇದು ಕೇವಲ ಕಾರ್ಯಾಚರಣೆಯ ಯಶಸ್ಸಲ್ಲ, ಬದಲಾಗಿ ಕಾರ್ಯತಂತ್ರದ ಪ್ರತಿಫಲವಾಗಿದೆ ಎಂದು ಹೇಳಿದೆ.
ಎರಡನೇಯದ್ದಾಗಿ ಅಮೆರಿಕದ ಡ್ರೋನ್‌ಗಳು ಸಮುದ್ರದ ಮೇಲ್ಭಾಗದಲ್ಲಿ ಚೀನಾವನ್ನು ತಡೆದರೆ, ಇರಾನ್ ಜೊತೆಗಿನ ಭಾರತದ ಬಾಂಧವ್ಯವು ಚೀನಾದ ಒನ್ ಬೆಲ್ಟ್ ಯೋಜನೆಗೆ ಪರ್ಯಾಯವಾಗಿ ಕೆಲಸ ಮಾಡಲಿದೆ.ಮೂರನೇಯದ್ದಾಗಿ ರಷ್ಯಾ ನಂತರ ಈಗ ಇರಾನ್ ಜೊತೆಗೂ ಭಾರತವು ಡಾಲರ್ ಹೊರತುಪಡಿಸಿ ಬೇರೆ ಕರೆನ್ಸಿಗಳಲ್ಲಿ ವ್ಯವಹರಿಸುತ್ತಿರುವುದು ಚೀನಾಕ್ಕೆ ಆರ್ಥಿಕವಾಗಿ ಲಾಭಕ್ಕಿಂತ ಹೆಚ್ಚಾಗಿ ಭಾರತದ ಬೆಳೆಯುತ್ತಿರುವ ಪ್ರಭಾವದ ಭಯ ಹೆಚ್ಚಿಸಿದೆ.
ನವದೆಹಲಿ: 2025 ರಲ್ಲಿ ಗಡಿ ನಿಯಂತ್ರಣ ರೇಖೆ (LAC) ಉದ್ದಕ್ಕೂ ಚೀನಾ ದೇಶ ತನ್ನ ಸೈನ್ಯದ ನಿಯೋಜನೆ (India China Border) ಕಡಿಮೆ ಮಾಡಿದೆ ಎಂದು ರಕ್ಷಣಾ ಸಚಿವಾಲಯದ 2025-26 ರ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.