BJP MLA: ಐಷಾರಾಮಿ ಜೀವನ ಬಿಟ್ಟು ಬೀದಿಗಿಳಿದ ಬಿಜೆಪಿ ಶಾಸಕ! ₹3 ಸಾವಿರ ಕೋಟಿ ಆಸ್ತಿ ಇದ್ದರೂ ಭಿಕ್ಷೆ ಬೇಡಿದ್ದೇಕೆ? | | ACTPnews

AI Generated Image


Last Updated:

ಭಾರತದ ಶ್ರೀಮಂತ ಶಾಸಕ ಪರಾಗ್ ಶಾ ಅವರು ಭಿಕ್ಷುಕನ ವೇಷದಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ.

AI Generated Image
AI Generated Image

ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂಬ ಖ್ಯಾತಿ ಪಡೆದಿರುವ ಬಿಜೆಪಿಯ (BJP) ಶಾಸಕ ಪರಾಗ್ ಶಾ (Parag Shah) ಅವರ ವೀಡಿಯೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಭಾರತದ ಶ್ರೀಮಂತ ಶಾಸಕ ಪರಾಗ್ ಶಾ (Parag Shah) ಅವರು ಭಿಕ್ಷುಕನ (Beggar) ವೇಷದಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾಸಕರ ಈ ವೀಡಿಯೊ ನೋಡಿದ ಜನರು ಶಾಕ್ ಆಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed