Last Updated:
Darshan Case: ಜೈಲಿಗೆ ಕೋರ್ಟ್ ಶಿಫ್ಟ್ ಮಾಡುವುದು ಎಂದರೇನು? ಅದನ್ನು ಯಾವಾಗ ಮಾಡಲಾಗುತ್ತೆ? ಅಲ್ಲಿನ ಕೋರ್ಟ್ ಪ್ರಕ್ರಿಯೆ ಹೇಗೆ ನಡೆಯುತ್ತೆ? ಎಂಥಹ ಪ್ರಕರಣಗಳಲ್ಲಿ ಇದನ್ನು ಮಾಡಲಾಗಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ (Darshan) ಹಾಗೂ ಡಿಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ (Parappana Agrahara Jail). ಈ ನಡುವೆ ಪ್ರದೋಷ್ ಮಾಫಿ ಸಾಕ್ಷಿ, ಜೈಲು ಶಿಫ್ಟ್ಗೆ ಇಬ್ಬರು ಆರೋಪಿಗಳ ಅರ್ಜಿ, ಪವಿತ್ರಾ ಗೌಡ (Pavithra Gowda) ಬ್ಯಾರಕ್ ಶಿಫ್ಟ್ ಅರ್ಜಿ, ದರ್ಶನ್ ಖುದ್ದು ಕೋರ್ಟ್ ಹಾಜರಾತಿ ಅರ್ಜಿ ಹೀಗೆ ಹಲವಾರು ಅರ್ಜಿಗಳ ವಿಚಾರಣೆಯೂ ನಡೆಯುತ್ತಿದೆ.














