Halli Power: ಹಳ್ಳಿ ಪವರ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ; ಸಿಟಿ ಹುಡುಗಿಯರಿಗೆ ಬಿಗ್ ಶಾಕ್! | | ACTPnews

ಹಳ್ಳಿ ಪವರ್ ಅಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ; ಸಿಟಿ ಹುಡುಗಿಯರು ಫುಲ್ ಶಾಕ್.!


Last Updated:

ಹಳ್ಳಿ ಪವರ್ ರೀಲೋಡೆಡ್ ಶೋದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಎತ್ತಿನ ಬಂಡಿ ಏರಿಯೇ ವಾಡೆ ಮನೆಗೆ ಸಿಟಿ ಗರ್ಲ್ಸ್ ಎಂಟ್ರಿ ಕೊಟ್ಟಿದ್ದಾರೆ. ಇವರನ್ನ ನೋಡಿ ವಾಡೆಯಲ್ಲಿ ಈಗೀರೋ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಹಳ್ಳಿ ಪವರ್ ಅಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ; ಸಿಟಿ ಹುಡುಗಿಯರು ಫುಲ್ ಶಾಕ್.!
ಹಳ್ಳಿ ಪವರ್ ಅಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ; ಸಿಟಿ ಹುಡುಗಿಯರು ಫುಲ್ ಶಾಕ್.!

ಹಳ್ಳಿಪವರ್ ಶೋದಲ್ಲಿ (Halli Power Show) ಹೊಸ ಟ್ವಿಸ್ಟ್ ಬಂದಿದೆ. ಈ ಟ್ವಿಸ್ಟ್ ವೈಲ್ಡ್ ಕಾರ್ಡ್ ಎಂಟ್ರಿನೇ (Wild Card Entry) ಆಗಿದೆ. ಇದನ್ನ ನೋಡಿದ ಹುಡುಗಿಯರು ಶಾಕ್ ಆಗಿದ್ದಾರೆ. ನಾವೇ ಇನ್ನೂ ಇಲ್ಲಿ ಸೆಟ್ ಆಗಿಲ್ಲ. ಆದರೆ, ಇವರು ಯಾರಪ್ಪ ಅನ್ನುವ ಫೀಲ್ ಅಲ್ಲಿಯೇ ಇದ್ದಾರೆ. ಮನೆಯಲ್ಲಿರೋರ ರಿಯಾಕ್ಷನ್ ಅಂತೂ ಭಾರೀ ಇದೆ. ಆದರೆ, ಹಳ್ಳಿ ಪವರ್ ರೀಲೋಡೆಡ್ (Halli Power Reloaded) ಶೋಗೆ ಯಾರು ಬಂದಿದ್ದಾರೆ ಅನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ಈ ಬಗ್ಗೆ ಜೀ ಕನ್ನಡ ಪ್ರೋಮೋದಲ್ಲಿಯೇ (Promo) ಒಂದಷ್ಟು ಬಿಟ್ಟುಕೊಡುವ ಕೆಲಸ ಮಾಡಿದೆ. ಅದರ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed