Bigg Boss Kannada: ವಿಜಯ್ ಜೊತೆ ‘ಜನನಾಯಗನ್‌’ನಲ್ಲಿ ನಟಿಸಿದ್ದ ನಟ ಈಗ ಬಿಗ್ ಬಾಸ್ ಸ್ಪರ್ಧಿ! ಯಾರು ಗೊತ್ತಾ ಆ ಕಂಟೆಸ್ಟೆಂಟ್? | | ACTPnews

ಕೃಪೆ: ಕಲರ್ಸ್​ ಕನ್ನಡ


Last Updated:

ಸಿಎಂ ವಿಜಯ್​ ಜೊತೆ ಸ್ಕ್ರೀನ್​ ಹಂಚಿಕೊಂಡ ಆ ಸ್ಪರ್ಧಿ ಯಾರು? ಅನ್ನೋದ್ರ ಫುಲ್​ ಡಿಟೇಲ್ಸ್​ ಇಲ್ಲಿದೆ.

ಕೃಪೆ: ಕಲರ್ಸ್​ ಕನ್ನಡ
ಕೃಪೆ: ಕಲರ್ಸ್​ ಕನ್ನಡ

ಕನ್ನಡಿಗರ ಫೇವರಿಟ್ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್​ ಬಾಸ್ (Bigg Boss)​ ಕನ್ನಡ ಸೀಸನ್​ 13 ಕಳೆದ ಭಾನುವಾರದಂದು ಅದ್ದೂರಿಯಾಗಿ ಲಾಂಚ್​ ಆಗಿದೆ. ಸ್ಯಾಂಡಲ್​ವುಡ್​ನ ಬಾದ್​ ಶಾ ಕಿಚ್ಚ ಸುದೀಪ್​ ನೇತೃತ್ವದಲ್ಲಿ 16 ಮಂದಿ ಸ್ಪರ್ಧಿಗಳು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿದ್ದಾರೆ. 16 ಮಂದಿ ಕಂಟೆಸ್ಟಂಟ್​ಗಳ ಪೈಕಿ ಒಬ್ಬ ಸ್ಪರ್ಧಿ ತಮಿಳುನಾಡು ಸಿಎಂ ಜೋಸೆಫ್​ ವಿಜಯ್​ ಅವರೊಂದಿಗೆ ಅಭಿನಯಿಸಿದ್ದಾರೆ. ಹಾಗಿದ್ರೆ, ಬನ್ನಿ, ಸಿಎಂ ವಿಜಯ್​ ಜೊತೆ ಸ್ಕ್ರೀನ್​ ಹಂಚಿಕೊಂಡ ಆ ಸ್ಪರ್ಧಿ ಯಾರು? ಅನ್ನೋದ್ರ ಫುಲ್​ ಡಿಟೇಲ್ಸ್​ ಇಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed