Bigg Boss 13: ಬಿಗ್ ಬಾಸ್ ಆರಂಭದಲ್ಲೇ ಕಿಚ್ಚನ ಚಪ್ಪಾಳೆ! ಯಾರಿಗೆ ಸಿಕ್ತು ಈ ಸೀಸನ್‌ನ ಮೊದಲ ಮೆಚ್ಚುಗೆ? | | ACTPnews

ಬಿಗ್ ಬಾಸ್


Last Updated:

ಬಿಗ್ ಬಾಸ್ ಅಲ್ಲಿ ಕಿಚ್ಚನ ಚಪ್ಪಾಳೆಗೂ ಮಹತ್ವ ಇದೆ. ಅದನ್ನ ಪಡೆಯಲು ಸ್ಪರ್ಧಿಗಳು ಸಾಕಷ್ಟು ಕಷ್ಟಪಡ್ತಾರೆ. ಆದರೆ, ಕಿಚ್ಚ ಸುದೀಪ್ ಈ ಸಲ ಶೋ ಮೊದಲೇ ಚಪ್ಪಾಳೆ ಕೊಟ್ಟಿದ್ದಾರೆ. ಆದರೆ, ಯಾಕೆ ಕೊಟ್ಟರು ಅನ್ನೋದು ಇಲ್ಲಿದೆ ಓದಿ…

ಬಿಗ್ ಬಾಸ್
ಬಿಗ್ ಬಾಸ್

ಬಿಗ್ ಬಾಸ್ ಸೀಸನ್ 13 (Bigg Boss-13 Season) ಶುರು ಆಗಿದೆ. ಆದರೆ, ಮೊದಲ ದಿನವೇ ಕಿಚ್ಚ ಸುದೀಪ್ ತಮ್ಮ ಚಪ್ಪಾಳೆ ಕೊಟ್ಟಿದ್ದಾರೆ. ಕಿಚ್ಚನ ಚಪ್ಪಾಳೆಗೆ (Kichchana Chappale) ಸ್ಪರ್ಧಿಗಳು ವಾರಪೂರ್ತಿ ಕಾಯ್ತಾರೆ. ಆದರೆ, ಕಿಚ್ಚ ಸುದೀಪ್ (Kichcha Sudeepa) ಆರಂಭದಲ್ಲಿ ಕೊಟ್ಟಿದ್ದಾರೆ. ಈ ಚಪ್ಪಾಳೆ ಯಾಕೆ ಕೊಟ್ಟರು. ಬಿಗ್ ಬಾಸ್‌ಗೇನೆ (Bigg Boss) ಕೊಡಲು ಏನು ಕಾರಣ ಇದೆ. ಅದರ ವಿವರ ಮುಂದೆ ಇದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed