Hindu temple in France: ಫ್ರಾನ್ಸ್‌ನಲ್ಲಿ ಮೊದಲ ಹಿಂದೂ ಮಂದಿರ! ಮಹಾಂತ ಸ್ವಾಮಿ ಮಹಾರಾಜರಿಂದ ಉದ್ಘಾಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಿಂದೂ ದೇವಾಲಯ ಸ್ಥಾಪನೆ


Last Updated:

Hindu temple in France: ಪ್ಯಾರಿಸ್ ಬಳಿಯ ಬುಸ್ಸಿ ಸೇಂಟ್ ಜಾರ್ಜಸ್‌ನಲ್ಲಿ ನಡೆದ ವೈದಿಕ ಮೂರ್ತಿ ಪ್ರತಿಷ್ಠೆಯಲ್ಲಿ ಭಕ್ತರ ದೊಡ್ಡ ಗುಂಪು ಭಾಗವಹಿಸಿತ್ತು. BAPS ನ ಆಧ್ಯಾತ್ಮಿಕ ನಾಯಕರಾದ ಪರಮಪೂಜ್ಯ ಮಹಾಂತ ಸ್ವಾಮಿ ಮಹಾರಾಜ್ ಅವರು ದೇಶದ ಮೊದಲ ಸಾಂಪ್ರದಾಯಿಕ ಹಿಂದೂ ಮಂದಿರವಾದ ಪ್ಯಾರಿಸ್‌ನ BAPS ಸ್ವಾಮಿನಾರಾಯಣ ಹಿಂದೂ ಮಂದಿರದ ವೈದಿಕ ಮೂರ್ತಿ ಪ್ರತಿಷ್ಠೆಯನ್ನುನೆರವೇರಿಸಿದ್ರು.

ಹಿಂದೂ ದೇವಾಲಯ ಸ್ಥಾಪನೆ
ಹಿಂದೂ ದೇವಾಲಯ ಸ್ಥಾಪನೆ

ಬುಸ್ಸಿ ಸೇಂಟ್ ಜಾರ್ಜಸ್, ಪ್ಯಾರಿಸ್: ಫ್ರಾನ್ಸ್‌ನಲ್ಲಿ (France) ಮೊದಲ ಸಾಂಪ್ರದಾಯಿಕ ಹಿಂದೂ ಮಂದಿರವನ್ನು ಮಹಾಂತ ಸ್ವಾಮಿ ಮಹಾರಾಜ್ (Mahant Swami Maharaj) ಪ್ರತಿಷ್ಠಾಪಿಸಿದರು. ಪ್ಯಾರಿಸ್ ಬಳಿಯ ಬುಸ್ಸಿ ಸೇಂಟ್ ಜಾರ್ಜಸ್‌ನಲ್ಲಿ ನಡೆದ ವೈದಿಕ ಮೂರ್ತಿ ಪ್ರತಿಷ್ಠೆಯಲ್ಲಿ ಭಕ್ತರ ದೊಡ್ಡ ಗುಂಪು ಭಾಗವಹಿಸಿತ್ತು. BAPS ನ ಆಧ್ಯಾತ್ಮಿಕ ನಾಯಕರಾದ ಪರಮಪೂಜ್ಯ ಮಹಾಂತ ಸ್ವಾಮಿ ಮಹಾರಾಜ್ ಅವರು ದೇಶದ ಮೊದಲ ಸಾಂಪ್ರದಾಯಿಕ ಹಿಂದೂ ಮಂದಿರವಾದ ಪ್ಯಾರಿಸ್‌ನ BAPS ಸ್ವಾಮಿನಾರಾಯಣ ಹಿಂದೂ ಮಂದಿರದ ವೈದಿಕ ಮೂರ್ತಿ ಪ್ರತಿಷ್ಠೆಯನ್ನುನೆರವೇರಿಸಿದ್ರು. ಈ ಐತಿಹಾಸಿಕ ಕ್ಷಣಕ್ಕೆ ಭಾನುವಾರ ಫ್ರಾನ್ಸ್ ಸಾಕ್ಷಿಯಾಯಿತು. ಫ್ರಾನ್ಸ್ ಮತ್ತು ಪ್ರಪಂಚದಾದ್ಯಂತದ ಭಕ್ತರು, ಸ್ವಯಂಸೇವಕರು ಮತ್ತು ಹಿತೈಷಿಗಳ ವರ್ಷಗಳ ಸಮರ್ಪಿತ ಸೇವೆಯಿಂದ ಸಾಧ್ಯವಾದ ಈ ಮಂದಿರವು ಫ್ರಾನ್ಸ್‌ನಲ್ಲಿ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಗೆ ಹೆಮ್ಮೆಯ ಮೈಲಿಗಲ್ಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed