Bigg Boss 13: ದೊಡ್ಮನೆಗೆ ಮೊದಲ ಹೆಜ್ಜೆ ಇಟ್ಟ ಜಗ್ಗ ಮಮ್ಮಿ; ಬಿಗ್ ಬಾಸ್ 13 ಭರ್ಜರಿ ಆರಂಭ! | | ACTPnews

News18


Last Updated:

ಸೀಸನ್ 13ರ ಮೊದಲ ಸ್ಪರ್ಧಿಯಾಗಿ ಜಗ್ಗಾ ಮಮ್ಮಿ ಅಲಿಯಾಸ್ ಜಗದೀಶ್ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮೊದಲ ಸ್ಪರ್ಧಿಯ ಎಂಟ್ರಿಯೇ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

News18
News18

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ (Bigg Boss Kannada Season 13) ಅದ್ಧೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ (Kiccha Sudeep) ಸಾರಥ್ಯದಲ್ಲಿ ಈ ಬಾರಿಯ ಸೀಸನ್ ಆರಂಭವಾಗಿದ್ದು, ಮೊದಲ ದಿನವೇ ಹಲವು ವಿಶೇಷತೆಗಳ ಮೂಲಕ ವೀಕ್ಷಕರ ಗಮನ ಸೆಳೆದಿದೆ. ಹೊಸ ವಿನ್ಯಾಸದ ಬಿಗ್ ಬಾಸ್ ಮನೆ, ವಿಭಿನ್ನ ಥೀಮ್ ಮತ್ತು ಕುತೂಹಲ ಮೂಡಿಸಿರುವ ಸ್ಪರ್ಧಿಗಳ ಎಂಟ್ರಿಯೊಂದಿಗೆ ಸೀಸನ್ 13ಕ್ಕೆ ಭರ್ಜರಿ ಓಪನಿಂಗ್ ದೊರೆತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed