Vaibhav Sooryavanshi: ದುಲೀಪ್ ಟ್ರೋಫಿ ಫೈನಲ್ ವೇಳೆ ಮೈದಾನದಲ್ಲಿ ಕಿತ್ತಾಡಿಕೊಂಡ ವೈಭವ್- ತಿಲಕ್ ವರ್ಮಾ! ವಿಡಿಯೋ ವೈರಲ್ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ - ತಿಲಕ್ ವರ್ಮಾ ಜಗಳ


Last Updated:

ಪೂರ್ವ ಮತ್ತು ದಕ್ಷಿಣ ವಲಯಗಳ ನಡುವಿನ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಟೀಮ್ ಇಂಡಿಯಾದ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಹಾಗೂ ತಿಲಕ್ ವರ್ಮಾ ಮೈದಾನದಲ್ಲೇ ಕಿತ್ತಾಡಿಕೊಂಡ ಘಟನೆ ನಡೆದಿದೆ.

ವೈಭವ್ ಸೂರ್ಯವಂಶಿ - ತಿಲಕ್ ವರ್ಮಾ ಜಗಳ
ವೈಭವ್ ಸೂರ್ಯವಂಶಿ – ತಿಲಕ್ ವರ್ಮಾ ಜಗಳ

ಪೂರ್ವ ವಲಯ ಮತ್ತು ದಕ್ಷಿಣ ವಲಯಗಳ (East Zone vs South Zone, Final, Duleep Trophy) ನಡುವೆ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ (Duleep Trophy) ಪಂದ್ಯದ ವೇಳೆ ಪೂರ್ವ ವಲಯದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತು ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ (Tilak Varma) ನಡುವೆ ಮೈದಾನದಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಸಣ್ಣ ಸ್ಲೆಡ್ಜಿಂಗ್ ಎಂದು ಆರಂಭವಾದದ್ದು ನಂತರ ಗಂಭೀರ ವಾಗ್ವಾದಕ್ಕೆ ತಿರುಗಿ, ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed