Last Updated:
ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮಲೆ ಮಹದೇಶ್ವರ ಬೆಟ್ಟಕ್ಕೂ ಹೋಗಿದ್ದಾರೆ. ವಿಶೇಷ ಪೂಜೆ ಕೂಡ ಸಲ್ಲಿಸದ್ದಾರೆ. ಮಲೆ ಮಹದೇಶ್ವರನ ಪ್ರಸಾದ ಕೂಡ ಸ್ವೀಕರಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ದರ್ಶನ್ ಪತ್ನಿ ವಿಜಯಕ್ಷ್ಮಿ ದರ್ಶನ್ (Vijaylakshmi Darshan) ಎಲ್ಲ ದೇವರ ದರ್ಶನ ಕೂಡ ಮಾಡ್ತಿದ್ದಾರೆ. ಕರಾವಳಿ ದೈವಗಳ ಸನ್ನಿಧಾನಕ್ಕೂ ಹೋಗಿದ್ದಾರೆ. ದರ್ಶನ್ಗಾಗಿ ದೈವದ ಮೊರೆ ಹೋಗ್ತಾನೇ ಇದ್ದಾರೆ. ಹಾಗೆ ಇದೀಗ ಮಲೆಮಹದೇಶ್ವರನ ಸನ್ನಿಧಾನಕ್ಕೂ ಹೋಗಿದ್ದಾರೆ. ಮಹದೇಶ್ವರನಿಗೆ (Mahadeshwara) ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕ್ಷಣದ ವಿಡಿಯೋವನ್ನ ದರ್ಶನ್ (Darshan) ಅಭಿಮಾನಿಗಳ ಡಿ.ಕಂಪನಿ ಶೇರ್ ಮಾಡಿದೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.














