Last Updated:
ಸ್ಫೋಟಕ್ಕೆ ಕಾರಣವೇನೆಂದು ಅಧಿಕಾರಿಗಳು ಇನ್ನೂ ನಿರ್ಧರಿಸಿಲ್ಲ, ಆದರೆ ಅದು ದೇಶದ ರಕ್ಷಣಾ ಸಚಿವಾಲಯವು ಹೊಂದಿದ್ದ ಪಟಾಕಿಗಳ ಸಂಗ್ರಹದ ಬಳಿ ನಡೆದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸುಕ್ರೆ: ಬೊಲಿವಿಯಾದ ಮಿಲಿಟರಿ ನೆಲೆಯಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಸುಮಾರು (Massive Explosion) 10 ರಿಂದ 15 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸ್ಥಳೀಯ ಆರೋಗ್ಯ ನಿರ್ದೇಶಕಿ ರೀಟಾ ನೆಬ್ರಸ್ಕಾ ನೋಟಿಸಿಯಾಸ್ ಬೊಲಿವಿಷನ್ (Bolivia) ದೂರದರ್ಶನಕ್ಕೆ ತಿಳಿಸಿದ್ದಾರೆ.














