Shaanya Iyer New Movie: ಸಾನ್ಯ ಅಯ್ಯರ್ ಹೊಸ ಸಿನಿಮಾ ಘೋಷಣೆ; ಈ ಸ್ಟಾರ್ ನಟನಿಗೆ ನಾಯಕಿಯಾದ ಬೆಡಗಿ! | | ACTPnews

ಸಾನ್ಯ ಅಯ್ಯರ್ ಮತ್ತೆ ನಾಯಕಿ; ಹೀರೋ ಯಾರ್ ಗೊತ್ತಾ?


Last Updated:

ಸಾನ್ಯ ಅಯ್ಯರ್ ಮತ್ತೊಮ್ಮೆ ನಾಯಕಿ ಆಗಿದ್ದಾರೆ. ಚಿತ್ರ ಜೀವನದ ಈ ಎರಡನೇ ಚಿತ್ರಕ್ಕೆ ವಿಷ್ಣುವಲ್ಲಭ ಅನ್ನುವ ಹೆಸರಿದೆ. ಈ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

 ಸಾನ್ಯ ಅಯ್ಯರ್ ಮತ್ತೆ ನಾಯಕಿ; ಹೀರೋ ಯಾರ್ ಗೊತ್ತಾ?
ಸಾನ್ಯ ಅಯ್ಯರ್ ಮತ್ತೆ ನಾಯಕಿ; ಹೀರೋ ಯಾರ್ ಗೊತ್ತಾ?

ಸಾನ್ಯ ಅಯ್ಯರ್ (Shaanya Iyer) ಮತ್ತೊಮ್ಮೆ ನಾಯಕಿ ಆಗಿದ್ದಾರೆ. ಗೌರಿ ಸಿನಿಮಾ (Gowri Movie) ಆದ್ಮೇಲೆ ಬೇರೆ ಯಾವುದೇ ಚಿತ್ರ ಒಪ್ಪಿರಲಿಲ್ಲ. ಆದರೆ, ಇದೀಗ ಇನ್ನೂ ಒಂದು ಚಿತ್ರ ಒಪ್ಪಿದ್ದಾರೆ. ಯಜಮಾನ ಚಿತ್ರದ (Yajamana Movie) ನಿರ್ಮಾಪಕ ರೆಹಮಾನ್ ಅವರ ಪುತ್ರಿ ರುಹಿನಾ ರೆಹಮಾನ್ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ಆದರೆ, ಡೈರೆಕ್ಷನ್ ಅಂತ ಬಂದಾಗ ಈ ಚಿತ್ರವನ್ನ ಚಂದ್ರಶೇಖರ್ ಬಂಡಿಯಪ್ಪ (Chandrashekar Bandiyappa) ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಈಗೀನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed