Actor: 180 ಫ್ಲಾಪ್‌ಗಳ ಬಳಿಕ 72ನೇ ವಯಸ್ಸಿನಲ್ಲಿ ₹350 ಕೋಟಿ ಹಿಟ್; ಈ ಬಾಲಿವುಡ್ ದಿಗ್ಗಜ ಯಾರು ಗೊತ್ತಾ? | | ACTPnews

News18


Last Updated:

ಚೊಚ್ಚಲ ಸಿನಿಮಾದಲ್ಲೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಮಿಥುನ್, ನಂತರ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು. ಶೌಕೀನ್, ಅಶಾಂತಿ ಸೇರಿದಂತೆ ಹಲವು ಸಿನಿಮಾಗಳು ಅವರಿಗೆ ಯಶಸ್ಸು ತಂದುಕೊಟ್ಟವು.

News18
News18

ಬಾಲಿವುಡ್‌ನಲ್ಲಿ (Bollywood) ಒಂದು ಸಿನಿಮಾ ಸೋತರೆ ಮತ್ತೊಂದು ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಸಾಮಾನ್ಯ. ಆದರೆ ಸತತ ಸೋಲುಗಳ ನಡುವೆಯೂ ಚಿತ್ರರಂಗದಲ್ಲಿ ದಶಕಗಳ ಕಾಲ ಉಳಿದು, 72ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನದ ಅತಿದೊಡ್ಡ ವಾಣಿಜ್ಯ ಯಶಸ್ಸನ್ನು ಕಂಡ ನಟರೊಬ್ಬರ ಕಥೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಬರೋಬ್ಬರಿ 180 ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದ್ದರೂ ಅವರ ವೃತ್ತಿಜೀವನ ಅಂತ್ಯವಾಗಲಿಲ್ಲ. ಬದಲಿಗೆ ವಯಸ್ಸು 72 ಆದಾಗ ₹350 ಕೋಟಿ ಗಳಿಕೆಯ ಬ್ಲಾಕ್‌ಬಸ್ಟರ್ ಸಿನಿಮಾ ಅವರ ಪಾಲಿಗೆ ಒಲಿದುಬಂತು. ಆ ನಟ ಮತ್ಯಾರೂ ಅಲ್ಲ, ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ (Mithun Chakraborty).



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed