Punjab SIR: ರಾಘವ್ ಚಡ್ಡಾಗೆ ಶಾಕ್, ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ: ಇದು ಆಪ್‌ ಸೇಡು ಎಂದ ಸಂಸದ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಾಘವ್ ಚಡ್ಡಾ


Last Updated:

ಪಂಜಾಬ್ ಮತದಾರರ ಪಟ್ಟಿಯಿಂದ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಹೆಸರು ನಾಪತ್ತೆ. ಆಡಳಿತಾತ್ಮಕ ದೋಷವಲ್ಲ, ರಾಜಕೀಯ ದ್ವೇಷ ಎಂದು ಚಡ್ಡಾ ಆರೋಪ.

ರಾಘವ್ ಚಡ್ಡಾ
ರಾಘವ್ ಚಡ್ಡಾ

ಚಂಡೀಗಢ(ಸೆ.03): ಪಂಜಾಬ್‌ನ ಮತದಾರರ ಪಟ್ಟಿಯಿಂದ ಮರೆಯಾದ ಅದೊಂದು ಹೆಸರು ಸದ್ಯ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಅದು ಬೇರಾರೂ ಅಲ್ಲ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ. ಪಂಜಾಬ್‌ನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ನೀಡಲಾದ ಕರಡು ಮತದಾರರ ಪಟ್ಟಿಯಲ್ಲಿ ಚಡ್ಡಾ ಅವರ ಹೆಸರು ಕಾಣೆಯಾಗಿದೆ. ಚುನಾವಣಾ ಆಯೋಗದ ದಾಖಲೆಗಳಲ್ಲಿ ಅವರ ಹೆಸರನ್ನು “ಶಾಶ್ವತವಾಗಿ ಸ್ಥಳಾಂತರಗೊಂಡ” ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed