[ad_1]
Last Updated:
ಪ್ರಕರಣದಲ್ಲಿ 12ನೇ ಆರೋಪಿಯಾಗಿರುವ ಲಕ್ಷ್ಮಣ್ ಗೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರೂ ಇದೀಗ ನಿರಾಸೆಯಾಗಿದೆ. ಲಕ್ಷ್ಮಣ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಪ್ರಕರಣದಲ್ಲಿ 12ನೇ ಆರೋಪಿಯಾಗಿರುವ ಲಕ್ಷ್ಮಣ್ ಗೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರೂ ಇದೀಗ ನಿರಾಸೆಯಾಗಿದೆ. ಲಕ್ಷ್ಮಣ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
[ad_2]
Source link














