Toxic: 300 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’; 6ನೇ ದಿನ ಯಶ್ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ? | | ACTPnews

News18


Last Updated:

ರಾಕಿಂಗ್ ಸ್ಟಾರ್ ಯಶ್ (Rocking Star Yash) ಟಾಕ್ಸಿಕ್ (Toxic) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದಿದ್ದರೂ, ದಿನಗಳು ಕಳೆದಂತೆ ಚಿತ್ರದ ಗಳಿಕೆಯಲ್ಲಿ ದೊಡ್ಡ ಕುಸಿತ ಕಂಡುಬರುತ್ತಿದೆ.

News18
News18

ರಾಕಿಂಗ್ ಸ್ಟಾರ್ ಯಶ್ (Rocking Star Yash) ಟಾಕ್ಸಿಕ್ (Toxic) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದಿದ್ದರೂ, ದಿನಗಳು ಕಳೆದಂತೆ ಚಿತ್ರದ ಗಳಿಕೆಯಲ್ಲಿ ದೊಡ್ಡ ಕುಸಿತ ಕಂಡುಬರುತ್ತಿದೆ. ಮೊದಲ ಸೋಮವಾರದ ಪರೀಕ್ಷೆಯಲ್ಲಿ ಸಿನಿಮಾ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆರನೇ ದಿನವಾದ ಸೋಮವಾರ ಚಿತ್ರವು ಭಾರತದಲ್ಲಿ ಕೇವಲ 7.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದರೊಂದಿಗೆ ಟಾಕ್ಸಿಕ್ ಚಿತ್ರದ ಆರು ದಿನಗಳ ಭಾರತದ ಒಟ್ಟು ನೆಟ್ ಗಳಿಕೆ 221.55 ಕೋಟಿ ರೂಪಾಯಿಗೆ ತಲುಪಿದೆ.



Source link

Leave a Reply

Your email address will not be published. Required fields are marked *